ಪ್ರಿಯ ರಮಣಿ ಪ್ರೇಮದಲಿ l Priya ramani l Krishna l Rukmini l ರತಿ ಮನ್ಮಥರ ಕಲ್ಯಾಣ l Dr. Nagaraj K C Kalari
Автор: Dr. Nagaraj K C Kalari
Загружено: 2024-03-27
Просмотров: 33656
ಪ್ರಿಯ ರಮಣಿ ಪ್ರೇಮದಲಿ
ಹರುಷದಿ ನಾವು ನಲಿಯುವ ಬಾರೇ
ಪ್ರಿಯ ರಮಣಿ
ಯೌವ್ವನ ಬಾಳಿನ ಹೊಂಬಾಳೆ
ಪ್ರೀತಿಯು ಬಾಡದ ಹೂಮಾಲೆ
ನಲ್ಮೆಯ ನೀಗುವ ಪ್ರೇಮದ ಬಾಲೆ
ಆ ಆ ಆ ಓ ಓ ಓ
ಒಲವೇ ಸುಖದ ಉಯ್ಯಾಲೆ
ಪ್ರಿಯ ರಮಣಿ
ಯೌವ್ವನ ಬಾಳಿನ ಹೊಂಬಾಳೆ
ಪ್ರೀತಿಯು ಬಾಡದ ಸುಮಮಾಲೆ
ಪ್ರೇಮದ ಹೊನಲೆ ಉಕ್ಕುವ ವೇಳೆ
ಒಲವೇ ಸುಖದ ಉಯ್ಯಾಲೆ
ಪ್ರಿಯತಮ ಬಾ ಪ್ರೀತಿಯಲಿ
ಹರುಷದಿ ನಲಿಯುವ ನಾವು
ಪ್ರಿಯತಮನೆ
ನೀಲಿಯ ಬಾನಿನ ಬೆಳ್ಮುಗಿಲೆ
ನವಿಲಿನ ನಾಟ್ಯಕೆ ಕರೆಯೋಲೆ
ಜೇನಿನ ಹೊನಲೆ ಉಕ್ಕುವ ವೇಳೆ
ಒಲವೇ ಸುಖದ ಉಯ್ಯಾಲೆ
Доступные форматы для скачивания:
Скачать видео mp4
-
Информация по загрузке: