ಕುರಿ ಕಾಯುತ್ತಿದ್ದ ಯುವಕ IPS OFFICER ಆದ ರೋಚಕ ಕಥೆ | birdev siddappa success story | shepherd to IPS |
Автор: Mr kani
Загружено: 2025-04-24
Просмотров: 3227
ಕುರಿ ಕಾಯುತ್ತಿದ್ದ ಯುವಕ ಇವತ್ತು UPSC ಪರೀಕ್ಷೆಯಲ್ಲಿ 551 RANK ಪಡೆದಿದ್ದೆಗೆ ? | ಯಾರು ಈ ಬಿರದಿ ಸಿದ್ದಪಡಿ ? |
ಕುರಿ ಕಾಯುತ್ತಿದ್ದ ಕನ್ನಡದ ಯುವಕ ಇವತ್ತು UPSC ಪರೀಕ್ಷೆಯಲ್ಲಿ ಟಾಪರ್ ಆದ ರೋಚಕ ಕಥೆ | ಯಾರು ಈ ಬೀರಪ್ಪ ಡೋಣಿ? |
UPSC Result 2025, UPSC Rank , IAS, IPS, Karnataka UPSC Rank , UPSC Toppers
ಯುಪಿಎಸ್ಸಿ ಪರೀಕ್ಷೆಯಲ್ಲಿ ಕಾಡು ಮೇಡು ಅಲೆದು ಕುರಿ ಮೇಯಿಸುವ ಕುರಿಗಾಹಿಯ ಅಮೋಘ ಸಾಧನೆ. ದೇಶಕ್ಕೆ 551 ರ್ಯಾಂಕ್ ಪಡೆದ ಎಮಗೆ ಗ್ರಾಮದ ಯುವಕ. ಸಿದ್ದಪ್ಪ ಹಾಗೂ ಬಾಳವ್ವ ಡೋಣಿ ದಂಪತಿಗಳ ತೃತಿಯ ಸುಪುತ್ರ ಬೀರಪ್ಪ. ಬೀರಪ್ಪ ಸಿದ್ದಪ್ಪ ಡೋಣಿ ಯುಪಿಎಸ್ಸಿ ಪಾಸಾದ ಯುವಕ. ಕುರಿ ಕಾಯುತ್ತಿರುವಾಗಲೇ ಬಂದ ಯುಪಿಎಸ್ಸಿ ಫಲಿತಾಂಶ. ಈ ವೇಳೆ ಫಲಿತಾಂಶ ಬಂದಿದ್ದನ್ನ ಕೇಳಿ ಖುಷಿಯಾದ ಯುವಕ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಎಮಗೆ ಗ್ರಾಮದ ಯುವಕ.
up UPSC 2025 ranker Karnataka bindi siddapadi life story in Kannada.
#tranding #upsc #upscresult2025 #upscrankers #upscmotivation #upscaspirants #karnataka
Доступные форматы для скачивания:
Скачать видео mp4
-
Информация по загрузке: