⏩BREAKING NEWS|ಅಡಿಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್! TSSನಲ್ಲಿ ವ್ಯಾಪಾರಸ್ಥರಿಂದ ಹಸಿ ಅಡಿಕೆ ಟೆಂಡರ್ ಬಾಯ್ಕಾಟ್.?
Автор: Marikamba Digital Tv
Загружено: 2025-12-17
Просмотров: 7468
ಕಳೆದ ಮೂರ್ನಾಲ್ಕು ದಿನಗಳಿಂದ ಬಗೆಹರಿಯದ ಬಿಕ್ಕಟ್ಟು..
ವ್ಯಾಪಾರಸ್ಥರು ಹಾಗೂ ಆಡಳಿತ ಮಂಡಳಿ ಜಗಳದ ಮಧ್ಯೆ ರೈತರಿಗೆ ಸಮಸ್ಯೆ..
ರೈತರ ಹಿತ ಕಾಯಲು ಸಂಸ್ಥೆ ಬದ್ಧ.. ಎಂದ ಟಿಎಸ್ಎಸ್ ನಿರ್ದೇಶಕರು
ಟಿಎಸ್ಎಸ್ ಹಸಿ ಅಡಿಕೆ ಟೆಂಡರ್ ವಿಭಾಗದಲ್ಲಿ ಬುಧವಾರ ವ್ಯಾಪಾರಸ್ಥರಿಂದ ಬಾಯ್ಕಾಟ್ ಎಚ್ಚರಿಕೆ!
ಕೊನೆ ಜಿಂಗಿಗೂ ಹಣ ನೀಡಿ ಬಳಿಕ ಅದಕ್ಕೂ ಟಿಎಸ್ಎಸ್'ನಿಂದ 3.5% ಶುಲ್ಕ ವಸೂಲಿ
ಶುಲ್ಕ ವಸೂಲಿ ಹಾಗೂ ಅಡಿಕೆ ಜಿಂಗಿನ ತೂಕ ಕೈ ಬಿಡಲು ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆ
Доступные форматы для скачивания:
Скачать видео mp4
-
Информация по загрузке: