Ukkadagatri Ajjayya Temple | ಭೂತ ಪ್ರೇತ ಬಾಧೆ ನಿವಾರಿಸುವ ಅಜ್ಜಯ್ಯ | ಭಯಾನಕ ಚಟುವಟಿಗೆಗಳ ದೇವಸ್ಥಾನ
Автор: v-loop with vk
Загружено: 2025-03-07
Просмотров: 8165
ರಾಜ್ಯದ ನಾನಾ ಭಾಗಗಳಲ್ಲಿ ಇರುವಂತಾ ದೇಗುಲಗಳು ಸ್ಥಳೀಯವಾಗಿ ಮತ್ತು ರಾಜ್ಯವ್ಯಾಪಿಯಲ್ಲಿ ಸಾಕಷ್ಟು ಪ್ರಸಿದ್ದಿಯನ್ನ ಪಡೆದಿವೆ.
ಉಕ್ಕಡಗಾತ್ರಿ ಅಜ್ಜಯ್ಯ ಸ್ವಾಮಿ ಕಥೆ:
16ನೇ ಶತಮಾನದಲ್ಲಿ ಲೋಕಸಂಚಾರ ಮಾಡುತ್ತಾ, ಇಲ್ಲಿಗೆ ಬಂದು ಜೀವಂತ ಸಮಾಧಿಯಾದ ಕರಿ ಬಸವೇಶ್ವರರು ತನ್ನ ನಂಬಿದ ಭಕ್ತರನ್ನು ಕಾಯುತ್ತಿದ್ದಾರೆ.
ಭಕ್ತರ ಇಷ್ಟಾರ್ಥಗಳನ್ನು ಅಜ್ஜಯ್ಯ ಈಡೇರಿಸಿ ಭಕ್ತರ ನೆಚ್ಚಿನ ಆರಾಧ್ಯ ದೈವನಾಗಿದ್ದಾನೆ.
ಮಾನಸಿಕ ಕಾಯಿಲೆಗಳಿಂದ ಬಳಲುವ ಹಾಗೂ ದೆವ್ವ, ಭೂತ ಹಿಡಿದಿದೆ ಅನ್ನೋ ಮನಸ್ಥಿತಿಯ ಜನರಿಗೆ ಇಲ್ಲಿ ಚಿಕಿತ್ಸೆ ದೊರೆಯುತ್ತೆ.
ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ನಿಂಬೆಹಣ್ಣು ತುಳಿದ್ರೆ ಸಾಕು, ಅವರ ಸಮಸ್ಯೆಗಳನ್ನು ಅಜ್ಜಯ್ಯ ಬಗೆಹರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.
#travel #templesvlogs #temple #mystery
Follow us on:
📲 WhatsApp : https://whatsapp.com/channel/0029VaWZ...
🌈 instagram: https://www.instagram.com/vloopwithvk...
📘 Facebook: / 19dmvgtzas
******************************************************************
Доступные форматы для скачивания:
Скачать видео mp4
-
Информация по загрузке: