ಹಳೇ ಬಾಟ್ಲಿ ಹೊಸ ವೈನು | ಸಂಚಿಕೆ 06 - ಕನ್ನಡ ಕಾದಂಬರಿಗಳ ರಮ್ಯ ಚೈತ್ರಕಾಲ | ಭಾಗ 01
Автор: Suytapak
Загружено: 2024-12-20
Просмотров: 123
ಬಾ ಗುರು ಬುಕ್ ತಗೋ’ ತಂಡ & ‘ತ್ರಿಲೋಕ ಬರಹ’ ಸಮನ್ವಯದಲ್ಲಿ ಶುರುವಾಗಿರುವ ‘ಹಳೇ ಬಾಟ್ಲಿ ಹೊಸ ವೈನು’ ಸಮಕಾಲೀನ ಲೇಖಕರ ಜೊತೆಗಿನ ಹಿರಿಯ ಲೇಖಕರ ಸಾಹಿತ್ಯ ಸಂವಾದ ಪ್ರಯೋಗ.
ಸಂಚಿಕೆ 6 - ಕನ್ನಡ ಕಾದಂಬರಿಗಳ ರಮ್ಯ ಚೈತ್ರಕಾಲ
ಸಂವಾದ - ವಸುಧೇಂದ್ರ
ಬರಹಗಾರರು - ಗುರುಪ್ರಸಾದ್ ಕಂಟಲಗೆರೆ, ಕುಸುಮ ಆಯರಳ್ಳಿ
& ಗಂಗಪ್ಪ ತಳವಾರ್
ತಜ್ಞತೆಗಳು - ಸ್ಥಳ - ಆಟ ಗಲಾಟ, ಇಂದಿರಾನಗರ
ಪುಸ್ತಕದ ಉಡುಗೊರೆ - ಬಹುರೂಪಿ, ಬೆಂಗಳೂರು
ಕಲಾಕೃತಿ - ಮದನ್ ಸಿ ಪಿ
ರೆಕಾರ್ಡಿಂಗ್ & ಎಡಿಟಿಂಗ್ - ಸಂದೇಶ್ ಕ್ರಿಯೇಶನ್ಸ್ಬೆಂ
ಬಲ - ತ್ರಿಲೋಕ ಬರಹ, ಬೆಂಗಳೂರು ಹರಿವು ಬುಕ್ಸ್, ಬೆಂಗಳೂರು
ಬಾ ಗುರು ಬುಕ್ ತಗೋ ತಂಡ, ಬೆಂಗಳೂರು
ವಿಕೆ ರೀಡ್ಸ್, ಬೆಂಗಳೂರು ಸಾಹಿತ್ಯ ಸಂತೆ, ಬೆಂಗಳೂರು
ರೀಡಿಂಗ್ ರೆಸೋನೇಟರ್ಸ್, ಬೆಂಗಳೂರು
Доступные форматы для скачивания:
Скачать видео mp4
-
Информация по загрузке: