Скачать
ಇಮ್ರಾನ್ ಖಾನ್: ಮೈದಾನದ ‘ಕಪ್ತಾನ’ನಿಂದ ಜೈಲಿನ ಕೈದಿಯವರೆಗೆ! Imran Khan | Pakistan | Pakistan Cricket
Автор: eedina
Загружено: 2025-12-04
Просмотров: 130
Описание:
1996ರಲ್ಲಿ ಇಮ್ರಾನ್ ಖಾನ್ 'ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್' (PTI) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. 'ಇನ್ಸಾಫ್' ಎಂದರೆ ನ್ಯಾಯ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ನ್ಯಾಯಯುತ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು. ಆದರೆ, ಕ್ರಿಕೆಟ್ ಪಿಚ್‌ನಲ್ಲಿ ಸಿಕ್ಕ ಯಶಸ್ಸು ರಾಜಕೀಯದಲ್ಲಿ ತಕ್ಷಣ ಸಿಗಲಿಲ್ಲ. ಆರಂಭದ ಚುನಾವಣೆಗಳಲ್ಲಿ ಅವರ ಪಕ್ಷ ಹೀನಾಯವಾಗಿ ಸೋತಿತು. ಹಲವು ವರ್ಷಗಳ ಕಾಲ ಅವರು ಸಂಸತ್ತಿನಲ್ಲಿ ತಮ್ಮ ಪಕ್ಷದ ಏಕೈಕ ಸದಸ್ಯರಾಗಿದ್ದರು.
#imrankhan #pakistan #pakcricket #PTI #pakpolitics #cricket #1992worldcup #odicricket #pakistantehreekeinsaf
Доступные форматы для скачивания:
Скачать видео mp4
-
Информация по загрузке: