ರಂಗಸವ್ಯಸಾಚಿ Kishore D Shetty |"ಎಕ್ಕಸಕ" ಚಲನಚಿತ್ರ ಖ್ಯಾತಿಯ, ತುಳು ನಾಟಕ, ಚಲನಚಿತ್ರ ನಿರ್ಮಾಪಕ, ನಿರ್ದೇಶಕರು
Автор: Divyadishaa
Загружено: 2024-12-11
Просмотров: 3560
Subscribe @divyadishaa
Ep #24
Divyadishaa✨
ಶುದ್ಧಂ ಗಾಣ, ಶುದ್ಧ ತೆಂಗಿನ ಎಣ್ಣೆ, ಪುತ್ತೂರು (+919448725419)
ಪ್ರಾಯೋಜಿಸಿರುವ
ಈ ಸಂಚಿಕೆಯಲ್ಲಿ
ಎಕ್ಕಸಕ ಚಲನಚಿತ್ರ ಖ್ಯಾತಿಯ, ತುಳು ನಾಟಕ, ಚಲನಚಿತ್ರ ನಿರ್ಮಾಪಕರು ನಿರ್ದೇಶಕರು ಕೊಡಿಯಾಲ್ಬೈಲ್ದ ಕರ್ಣೇ Kishore D Shetty
ರಂಗ ಸವ್ಯಸಾಚಿ, ರಂಗಧ್ರುವ, ಕೊಡಿಯಾಲ್ಬೈಲ್ ಕರ್ಣೇ ಬಿರುದಾಂಕಿತ ಕಿಶೋರ್ ಶೆಟ್ಟಿ ಅವರು ಕಟ್ಟಿ ಬೆಳೆಸಿದ ಮೂರು ಸಂಸ್ಥೆಗಳು,
ಕಲಾಸಂಗಮ ನಾಟಕ ತಂಡದಿಂದ, ಒರಿಯರ್ದೊರಿ ಅಸಲ್, ಓಯಿಕ್ಲ ಆವಂದಿನಕುಲ್ ಮೊದಲಾದ ನಾಟಕ ನಿರ್ಮಾಣ.
ಲಕುಮಿ ಸಿನಿ ಕ್ರಿಯೇಷನ್ಸ್ ಕುಡ್ಲ ತಂಡದಿಂದ ಎಕ್ಕಸಕ, ಪಿಲಿಬೈಲ್ ಯಮುನಕ್ಕ ಮೊದಲಾದ ಚಿತ್ರ ನಿರ್ಮಾಣ.
ಶ್ರೀಲಲಿತೆ ತಂಡದಿಂದ ಕಟೀಲ್ದಪ್ಪೆ ಉಳ್ಳಾಲ್ತಿ, ಶನಿ ಮಹಾತ್ಮೆ ಮೊದಲಾದ ಹತ್ತು ಹಲವು ನಾಟಕಗಳ ನಿರ್ಮಾಣ
#mangalore #theatre #govtofkarnataka #tulunadu #tulu #drama #ekkasaka #ಒರಿಯರ್ದೊರಿಅಸಲ್ #ಎಕ್ಕಸಕ #karnataka #cinema #movies
Please Like, Share
&
🔺 Subscribe 🔺
LinkedIn
linkedin.com/company/divyadishaa22
Instagram
instagram.com/divyadishaa?igsh=MW9pcmt3OXB1emQweQ==
Shuddham Gaana, Puttur
https://g.co/kgs/JR9ccKe
Доступные форматы для скачивания:
Скачать видео mp4
-
Информация по загрузке: