ಯಕ್ಷಗಾನ ಬಯಲಾಟ " ಶಶಿಪ್ರಭಾ ಪರಿಣಯ "
Автор: Yakshadhruva Patla Foundation Trust (R)
Загружено: 2020-10-04
Просмотров: 78224
ಪ್ರಸಂಗ -" ಶಶಿಪ್ರಭಾ ಪರಿಣಯ "
ಭಾಗವತರು - ಪಟ್ಲ ಸತೀಶ್ ಶೆಟ್ಟಿ , ಶ್ರೀಮತಿ ಅಮೃತ ಅಡಿಗ
ಮದ್ದಳೆ - ಪದ್ಮನಾಭ ಉಪಾಧ್ಯ
ಚೆಂಡೆ -ಕೌಶಿಕ್ ರಾವ್
ಚಕ್ರತಾಳ - ರಾಜೇಂದ್ರ ಕೃಷ್ಣ
ಮಾರ್ತಾಂಡ ತೇಜ - ರಾಕೇಶ್ ರೈ ಅಡ್ಕ
ಕಮಲ ದ್ವಜ - ಲೋಕೇಶ್ ಮುಚ್ಚೂರು
ಕಿರಾತ - ಜಗದಾಬಿ ರಾಮ ಪಡುಬಿದ್ರಿ
ಮುದಿಯಪ್ಪಣ್ಣ - ಬಂಟ್ವಾಳ ಜಯರಾಮ ಆಚಾರ್ಯ
ಪಡೆಗಳು - ಪ್ರಸಾದ್, ಚಿರಾಗ್, ಕೀರ್ತಾನ್,ಹವೀಶ್
ವನಪಾಲಕಿಯರು-ಸೀತರಾಮ್ ಕುಮಾರ್ ಕಟೀಲು, ಬಂಟ್ವಾಳ ಜಯರಾಮ ಆಚಾರ್ಯ
ಶಶಿಪ್ರಭೆ -ಪ್ರಶಾಂತ್ ಶೆಟ್ಟಿ ನೆಲ್ಯಾಡಿ
ಕಮಲಗಂಧಿನಿ-ಅಕ್ಷಯ್ ಭಟ್ ಮೂಡಬಿದ್ರೆ
ಭ್ರಮಲ ಕುಂತಲೆ - ರಕ್ಷಿತ್ ಶೆಟ್ಟಿ ಪಡ್ರೆ
ಘೋರರೂಪಿ- ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್
ದೇವಿ-ಅಕ್ಷಯ್ ಭಟ್ ಮೂಡಬಿದ್ರೆ
Доступные форматы для скачивания:
Скачать видео mp4
-
Информация по загрузке: