ಲ್ಯಾಂಬೋರ್ಗಿನಿ ತರ ಕಾಣುತ್ತಿದೆ BE 6 ಫಾರ್ಮುಲಾ ರೇಸ್ ಎಡಿಷನ್ | Mahindra BE 6 Formula E Edition
Автор: DriveSpark Kannada
Загружено: 2025-11-27
Просмотров: 5159
ಇಂದು ಹೊಚ್ಚ ಹೊಸ ಮಹೀಂದ್ರಾ ಬಿಇ 6 ಫಾರ್ಮುಲಾ-ಇ ಎಡಿಷನ್ (Mahindra BE 6 Formula-E Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡಿಗರ ಕಣ್ಣು ಕುಕ್ಕುವಂತಿದೆ. ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ಈ ಕಾರಿನ ದರವೆಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ
#mahindra #mahindrabe6 #mahindraev #drivespark #drivesparkkannada
~PR.158~CA.25~ED.70~##~
Доступные форматы для скачивания:
Скачать видео mp4
-
Информация по загрузке: