Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ವಂದೇ ಭಾರತ್‌ ರೈಲಿಗೆ ಕನ್ನಡಿಗರು ಫಿದಾ, ಹೈಸ್ಪೀಡ್‌ ಟ್ರೈನ್‌ಗೆ ಭರ್ಜರಿ ಬೇಡಿಕೆ, ಯಾಕಿಷ್ಟು ಡಿಮ್ಯಾಂಡ್‌?

Автор: Vijay Karnataka | ವಿಜಯ ಕರ್ನಾಟಕ

Загружено: 2025-12-22

Просмотров: 11042

Описание:

ವಂದೇ ಭಾರತ್‌ ರೈಲಿಗೆ ಕನ್ನಡಿಗರು ಫಿದಾ, ಹೈಸ್ಪೀಡ್‌ ಟ್ರೈನ್‌ಗೆ ಭರ್ಜರಿ ಬೇಡಿಕೆ, ಯಾಕಿಷ್ಟು ಡಿಮ್ಯಾಂಡ್‌? | Vande Bharat Express Demand Soars in Karnataka | Passenger Numbers Rise | Routes & Reasons Explained

ವಾಯ್ಸ್:‌ ವಂದೇ ಭಾರತ್‌ ರೈಲು.. ಸದ್ಯ ಕರ್ನಾಟಕದಲ್ಲಿ ಹವಾ ಎಬ್ಬಿಸಿರುವ ಈ ಟ್ರೈನ್‌, ರಾಜ್ಯದ ಜನರ ಪಾಲಿಗೆ ಫೇವರಿಟ್ ಆಗಿದೆ. ವೇಗಕ್ಕೆ ಇನ್ನೊಂದು ಹೆಸರು, ಸೌಕರ್ಯಕ್ಕೆ ಇದುವೇ ಪರ್ಯಾಯ.. ಹೌದು, ನಾವು ಹೇಳ್ತಾ ಇರೋದು ದೇಶದ ಹೆಮ್ಮೆಯ 'ವಂದೇ ಭಾರತ್ ಎಕ್ಸ್‌ಪ್ರೆಸ್' ಬಗ್ಗೆ. ಒಂದು ಕಾಲದಲ್ಲಿ ರೈಲು ಪ್ರಯಾಣ ಅಂದ್ರೆ ಗಂಟೆಗಟ್ಟಲೆ ಕಾಯಬೇಕು, ಕಿರಿಕಿರಿ ಅನುಭವಿಸಬೇಕು ಅನ್ನೋ ಕಾಲವಿತ್ತು. ಆದರೆ ಇವತ್ತು ಕಾಲ ಬದಲಾಗಿದೆ. ವಿಮಾನದಂತಹ ಸೌಕರ್ಯ, ಬುಲೆಟ್ ರೈಲಿನಂತಹ ವೇಗ ಈಗ ನಮ್ಮ ಕರ್ನಾಟಕದ ಮೂಲೆ ಮೂಲೆಗೂ ತಲುಪುತ್ತಿದೆ.

ಕರ್ನಾಟಕದಲ್ಲಿ ಈಗ ವಂದೇ ಭಾರತ್ ಅಂದ್ರೆ ಬರೀ ರೈಲಲ್ಲ, ಅದೊಂದು ಕ್ರೇಜ್‌, ಹಳೆ ಮೈಸೂರು ಭಾಗದಿಂದ ಹಿಡಿದು ಕರುನಾಡಿನ ಗಡಿಭಾಗದವರೆಗೆ ಈ 'ಸೆಮಿ ಹೈಸ್ಪೀಡ್' ರೈಲುಗಳು ಈಗ ಸಂಚಲನ ಸೃಷ್ಟಿಸಿವೆ. ಪ್ರಯಾಣಿಕರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಯಾಕೆ ಈಗ ವಂದೇ ಭಾರತ್‌ ರೈಲು ಬಗ್ಗೆ ಮಾತಾಡ್ತಾ ಇದಿನಿ ಅಂದ್ರೆ ರಾಜ್ಯದಲ್ಲಿ ಈಗ ವಂದೇ ಭಾರತ್‌ ರೈಲಿಗೆ ಭಾರಿ ಡಿಮ್ಯಾಂಡ್‌ ಶುರುವಾಗಿದೆ. ನಮ್ಮ ಜಿಲ್ಲೆಗೆ ಬೇಕು, ನಮ್ಮ ಜಿಲ್ಲೆಗೆ ಬೇಕು ಎಂದು ಪ್ರಯಾಣಿಕರು ಬೇಡಿಕೆಯನ್ನು ಇಡುತ್ತಿದ್ದಾರೆ. ಹಾಗಾದ್ರೆ ಕರ್ನಾಟಕದಲ್ಲಿ ವಂದೇ ಭಾರತ್ ರೈಲುಗಳ ಈ ಭರ್ಜರಿ ಸಕ್ಸಸ್ ಸ್ಟೋರಿ ಏನು? ಯಾವ ಮಾರ್ಗದಲ್ಲಿ ಎಷ್ಟಿದೆ ಡಿಮ್ಯಾಂಡ್? ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..

Vande Bharat Express has become a massive success story in Karnataka, with demand and passenger occupancy rising sharply across multiple routes. From Bengaluru–Dharwad to Hyderabad, Kalaburagi, Belagavi and Pune routes, this semi high-speed train is witnessing record-breaking bookings.

According to South Western Railway data, several Vande Bharat trains in Karnataka are running at over 80–100% occupancy, making them some of the most profitable premium trains in the region. The Bengaluru–Dharwad route, once struggling, is now running almost housefull, while Hyderabad and Kalaburagi routes are seeing unprecedented demand.

In this video, we explain:
Why Vande Bharat trains are hugely popular in Karnataka
Passenger occupancy trends on major routes
Which routes are seeing the highest demand
Special features of Vande Bharat Express
When and how Vande Bharat services started in Karnataka
Complete list of Vande Bharat trains operating in the state
With high speed, modern amenities, safety features like Kavach technology, and Make in India pride, Vande Bharat Express is redefining train travel for Kannadigas.
📌 Watch the full video for complete route-wise details.
💬 Share your opinion on Vande Bharat trains in the comments.

ಕರ್ನಾಟಕದಲ್ಲಿ ವಂದೇ ಭಾರತ್‌ ರೈಲಿಗೆ ಭಾರೀ ಡಿಮ್ಯಾಂಡ್‌, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳ, ಯಾವೆಲ್ಲ ಮಾರ್ಗಕ್ಕೆ ಬೇಡಿಕೆ? | #VandeBharat #Karnataka #IndianRailways #HighSpeedTrain #VandeBharatExpress #RailwayNews #MakeInIndia #Kannadigas #TrainTravel
▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnatakainternational  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ವಂದೇ ಭಾರತ್‌ ರೈಲಿಗೆ ಕನ್ನಡಿಗರು ಫಿದಾ, ಹೈಸ್ಪೀಡ್‌ ಟ್ರೈನ್‌ಗೆ ಭರ್ಜರಿ ಬೇಡಿಕೆ, ಯಾಕಿಷ್ಟು ಡಿಮ್ಯಾಂಡ್‌?

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ! | Actor Vijay Car Incident | Pak Warns | Masth Magaa | Full News |Amar

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ! | Actor Vijay Car Incident | Pak Warns | Masth Magaa | Full News |Amar

ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಧಮಾಕ, 175 ಕಿ.ಮೀ ವಿಸ್ತರಣೆ, ಉಪನಗರಗಳಿಗೂ ಮೆಟ್ರೋ, ಎಲ್ಲೆಲ್ಲಿ? | Vijay Karnataka

ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಧಮಾಕ, 175 ಕಿ.ಮೀ ವಿಸ್ತರಣೆ, ಉಪನಗರಗಳಿಗೂ ಮೆಟ್ರೋ, ಎಲ್ಲೆಲ್ಲಿ? | Vijay Karnataka

ಬೆಂಗಳೂರು-ತುಮಕೂರು ಮೆಟ್ರೋ ಪ್ಲಾನ್‌ ರೆಡಿ, DPR ಟೆಂಡರ್‌ ಅಂತಿಮ, ಎಲ್ಲೆಲ್ಲಿಗೆ ಬರಲಿದೆ ಮೆಟ್ರೋ?

ಬೆಂಗಳೂರು-ತುಮಕೂರು ಮೆಟ್ರೋ ಪ್ಲಾನ್‌ ರೆಡಿ, DPR ಟೆಂಡರ್‌ ಅಂತಿಮ, ಎಲ್ಲೆಲ್ಲಿಗೆ ಬರಲಿದೆ ಮೆಟ್ರೋ?

Indian Army Enters Tripura Border! | 1971 History Repeats? | ಬಾಂಗ್ಲಾ ನಡುಕ! | Masth Magaa | Amar

Indian Army Enters Tripura Border! | 1971 History Repeats? | ಬಾಂಗ್ಲಾ ನಡುಕ! | Masth Magaa | Amar

ಪಾಕ್ ಮಿತ್ರದೇಶದ ಮೇಲೆ ದಾಳಿ ಮಾಡುತ್ತಾ ಇಸ್ರೇಲ್..?ಟರ್ಕಿಯ ವಿರುದ್ಧ ಸಿದ್ಧವಾಗ್ತಿದೆ ಮಹಾ ಕೂಟ..!

ಪಾಕ್ ಮಿತ್ರದೇಶದ ಮೇಲೆ ದಾಳಿ ಮಾಡುತ್ತಾ ಇಸ್ರೇಲ್..?ಟರ್ಕಿಯ ವಿರುದ್ಧ ಸಿದ್ಧವಾಗ್ತಿದೆ ಮಹಾ ಕೂಟ..!

ಶಿವಮೊಗ್ಗದಿಂದ 3 ದಿಕ್ಕಿಗೆ ರೈಲು ಮಾರ್ಗ, ಸಮೀಕ್ಷೆಗೆ ನೈಋುತ್ಯ ರೈಲ್ವೆ ಟೆಂಡರ್‌; ಹಲವು ಜಿಲ್ಲೆಗಳಿಗೆ ಅನುಕೂಲ

ಶಿವಮೊಗ್ಗದಿಂದ 3 ದಿಕ್ಕಿಗೆ ರೈಲು ಮಾರ್ಗ, ಸಮೀಕ್ಷೆಗೆ ನೈಋುತ್ಯ ರೈಲ್ವೆ ಟೆಂಡರ್‌; ಹಲವು ಜಿಲ್ಲೆಗಳಿಗೆ ಅನುಕೂಲ

Пожилые люди теряют мышцы из-за одной ошибки—этого продукта нет в вашем рационе| Здоровье с Доктором

Пожилые люди теряют мышцы из-за одной ошибки—этого продукта нет в вашем рационе| Здоровье с Доктором

ಭಾರತದ ಕುತ್ತಿಗೆಗೆ ಕೈ ಹಾಕ್ತಾ ಬಾಂಗ್ಲಾ? ಸೇನೆ ನುಗ್ಗಿಸಿದ ಭಾರತ- ಏನಿದು ಚಿಕನ್ ನೆಕ್- chickens neck explained

ಭಾರತದ ಕುತ್ತಿಗೆಗೆ ಕೈ ಹಾಕ್ತಾ ಬಾಂಗ್ಲಾ? ಸೇನೆ ನುಗ್ಗಿಸಿದ ಭಾರತ- ಏನಿದು ಚಿಕನ್ ನೆಕ್- chickens neck explained

ಬ್ರಹ್ಮೋಸ್‌ಗಿಂತ ಭಯಾನಕ, ಅಗ್ನಿ-5ಕ್ಕಿಂತ ಬುದ್ಧಿವಂತ! ಬಂತು ಹೊಸ ಮಿಸೈಲ್‌, ಶತ್ರು ಪಾಳಯದಲ್ಲಿ ನಡುಕ ಶುರು!

ಬ್ರಹ್ಮೋಸ್‌ಗಿಂತ ಭಯಾನಕ, ಅಗ್ನಿ-5ಕ್ಕಿಂತ ಬುದ್ಧಿವಂತ! ಬಂತು ಹೊಸ ಮಿಸೈಲ್‌, ಶತ್ರು ಪಾಳಯದಲ್ಲಿ ನಡುಕ ಶುರು!

✊📢ನಮ್ದು ಎರಡೇ ಡಿಮ್ಯಾಂಡ್ | ಸಿದ್ದು ಪಾಠ ಕೇಳಲ್ಲ.! | Siddaramaiah | KSRTC Bandh | Kannada News | KTV

✊📢ನಮ್ದು ಎರಡೇ ಡಿಮ್ಯಾಂಡ್ | ಸಿದ್ದು ಪಾಠ ಕೇಳಲ್ಲ.! | Siddaramaiah | KSRTC Bandh | Kannada News | KTV

ಮಹಾರಾಷ್ಟ್ರ: ಬಿಜೆಪಿ ಜಯಭೇರಿ ,ಮುಗ್ಗರಿಸಿತು ಅಘಾಡಿ

ಮಹಾರಾಷ್ಟ್ರ: ಬಿಜೆಪಿ ಜಯಭೇರಿ ,ಮುಗ್ಗರಿಸಿತು ಅಘಾಡಿ

2025 ವರ್ಷದ ವ್ಯಕ್ತಿ ಡಿಕೆ ಶಿವಕುಮಾರ್! | Ravindra Reshme | Hosadigantha Digital |

2025 ವರ್ಷದ ವ್ಯಕ್ತಿ ಡಿಕೆ ಶಿವಕುಮಾರ್! | Ravindra Reshme | Hosadigantha Digital |

Russian Air Force Drones Cross Turkey Border | What Will NATO EUROPE & USA Do Next Against Putin?

Russian Air Force Drones Cross Turkey Border | What Will NATO EUROPE & USA Do Next Against Putin?

Right Time to Solve India's Chicken Neck Problem

Right Time to Solve India's Chicken Neck Problem

Inside the Largest Wood Sawmill Factory – How Plywood Is Made From Logs to Table (Full Process)

Inside the Largest Wood Sawmill Factory – How Plywood Is Made From Logs to Table (Full Process)

ನಾಣ್ಯದ ಕಾರ್ಖಾನೆ ಒಳಗಡೆ ಹೋಗೋಣ ಬನ್ನಿ ನಾಣ್ಯ ಯಾವುದರಲ್ಲಿ ಮಾಡ್ತಾರೆ ಗೊತ್ತಾ ಅಯ್ಯೋ ಭಗವಂತ | Coin Factory

ನಾಣ್ಯದ ಕಾರ್ಖಾನೆ ಒಳಗಡೆ ಹೋಗೋಣ ಬನ್ನಿ ನಾಣ್ಯ ಯಾವುದರಲ್ಲಿ ಮಾಡ್ತಾರೆ ಗೊತ್ತಾ ಅಯ್ಯೋ ಭಗವಂತ | Coin Factory

2026ರಲ್ಲಿ ದೇಶದ ರಾಜಕೀಯವೇ ಬದಲು! 75 ರಾಜ್ಯಸಭಾ ಸ್ಥಾನಗಳಿಗೆ ಎಲೆಕ್ಷನ್! NDAನಿಂದ ಟಾರ್ಗೆಟ್‌ 164? INDIA ಕಥೆ ಏನು?

2026ರಲ್ಲಿ ದೇಶದ ರಾಜಕೀಯವೇ ಬದಲು! 75 ರಾಜ್ಯಸಭಾ ಸ್ಥಾನಗಳಿಗೆ ಎಲೆಕ್ಷನ್! NDAನಿಂದ ಟಾರ್ಗೆಟ್‌ 164? INDIA ಕಥೆ ಏನು?

ಮ್ಯೂಸಿಕ್ ಮೈಲಾರಿ ಕರ್ಮಕಾಂಡ | MYSORE MANGO | 2025

ಮ್ಯೂಸಿಕ್ ಮೈಲಾರಿ ಕರ್ಮಕಾಂಡ | MYSORE MANGO | 2025

👑 ‘ಓಮನ್’ ಅನ್ಟೋಲ್ಡ್ ಸ್ಟೋರಿ!  ನೀವು ನಂಬಲು ನೋಡಲೇಬೇಕಾದ ದೇಶ 🕌🐪

👑 ‘ಓಮನ್’ ಅನ್ಟೋಲ್ಡ್ ಸ್ಟೋರಿ! ನೀವು ನಂಬಲು ನೋಡಲೇಬೇಕಾದ ದೇಶ 🕌🐪

Секретное Оружие Китая которое Не Имеет Аналогов в Мире! Топ 10

Секретное Оружие Китая которое Не Имеет Аналогов в Мире! Топ 10

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]