ವಿದೇಶದಲ್ಲಿದ್ದ ಐಷಾರಾಮಿ ಜೀವನ ಬಿಟ್ಟು ಭಾರತಕ್ಕೆ ವಾಪಸ್ಸಾದ ನಟಿ ಗೀತಾ- actress geetha life story
Автор: Third Eye
Загружено: 2022-12-28
Просмотров: 867924
#Actressgeetha #Geetha #kannadaactress #sandalwood
ನಟಿ ಗೀತಾ.. ಕನ್ನಡ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಮಿಂಚಿದ ನಟಿ. ಇಂತಹ ನಟಿ ಮದ್ವೆಯಾಗಿ ವಿದೇಶದಲ್ಲಿ ನೆಲೆಸಿದ್ರು. ಅಲ್ಲಿ ಎಲ್ಲಾ ರೀತಿಯ ಐಷಾರಾಮಿ ಜೀವ್ನ ಇತ್ತು. ಆದ್ರೆ ನೆಮ್ಮದಿಯನ್ನು ಅರಸಿ ಮತ್ತೆ ಭಾರತಕ್ಕೆ ವಾಪಸ್ಸಾದ್ರು. ಮತ್ತೊಮ್ಮೆ ಸಿನಿಮಾ ಇಂಡಸ್ಟ್ರಿಯಲ್ಲೂ ಸಕ್ರಿಯರಾಗಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
photo credit - Google
Доступные форматы для скачивания:
Скачать видео mp4
-
Информация по загрузке: