Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಮಲ್ಪೆ ವಾಸುದೇವ ಸಾಮಗl ರಂಗಸ್ಥಳದ ಅತಿಥಿlMalpe vasudeva Samaga Interview

Автор: Democratic TV

Загружено: 2020-08-16

Просмотров: 55465

Описание:

ಇಂದಿನ ರಂಗಸ್ಥಳದ ಅತಿಥಿ ಮಲ್ಪೆ ವಾಸುದೇವ ಸಾಮಗ !

ಯಕ್ಷಗಾನದ ಅಪೂರ್ವ ಕಲಾವಿದ ಮಲ್ಪೆ ವಾಸುದೇವ ಸಾಮಗ
ಮಲ್ಪೆ ವಾಸುದೇವ ಸಾಮಗರು ಪ್ರತಿಭೆಯಿಂದ ಮಿಂಚಿದ ಯಕ್ಷಗಾನದ ಅಪೂರ್ವ ಕಲಾವಿದ.
ವಾಸುದೇವ ಸಾಮಗರಿಗೆ ಯಕ್ಷಗಾನ ಪರಂಪರೆಯ ಬಳುವಳಿ ಇದೆ. ರಂಗಸ್ಥಳದಲ್ಲಿ ವಾಸುದೇವ ಸಾಮಗರು ಎಂಟ್ರಿ ಆಯಿತೆಂದರೆ ಮಾತುಗಾರಿಕೆಯ ಪ್ರಭುದ್ಧತೆ ಎದ್ದುಕಾಣುತ್ತದೆ. ಅರ್ಥಪೂರ್ಣವಾದ ಅರ್ಥಗಾರಿಕೆಯಲ್ಲಿ ಎದುರಾಳಿ ಎಷ್ಟೇ ಪ್ರಬಲವಾಗಿದ್ದರೂ ತನ್ನ ಮಾತಿನ ಮೂಲಕವೇ ಯಕ್ಷಗಾನದ ಆಯಕಟ್ಟನ್ನು ಮೀರದೆ ಆತನನ್ನು ಕಟ್ಟಿಹಾಕುತ್ತಾರೆ.ಇವರ ತಂದೆ ರಾಮದಾಸ ಸಾಮಗರಂತೂ ನಾಮಾಂಕಿತ ಹರಿದಾಸರು, ಆಟ-ಕೂಟಗಳ ಅರ್ಥಧಾರಿಗಳು. ತುಳು- ಕನ್ನಡ ಭಾಷೆಗಳ ಬಳಕೆಯಲ್ಲಿ ಅತ್ಯಂತ ಎಚ್ಚರವುಳ್ಳವರು. ಅವರ ಪದ-ಜೋಡಣೆ ವಾಕ್ಯ ಸರಣಿಯೇ ಆಕರ್ಷಕ. ದೊಡ್ಡ ತಂದೆ ಶಂಕರನಾರಾಯಣ ಸಾಮಗರಂತೂ ಹರಿಕಥೆ, ಯಕ್ಷಗಾನಗಳಲ್ಲಿ ತನ್ನ ಅನನ್ಯ ವಾಗ್ಮಿತೆಯಿಂದ ಬಹುಶ್ರುತರಾದ ಅಗ್ರಮಾನ್ಯರು. ದಂತಕಥೆಯಾಗಿ ಜನಮಾನಸದಲ್ಲಿ ನೆಲೆ ನಿಂತವರು. ‘ಸಾಮಗರೆಂದರೆ ಮಾತುಗಾರಿಕೆಗೆ ಮತ್ತೊಂದು ಹೆಸರು.
ವಾಸುದೇವ ಸಾಮಗರು ಹೆಚ್ಚು ಓದಿದವರಲ್ಲ, ಹಾಗೆಂದು ಓದಿದುದನ್ನು ಮರೆತವರೂ ಅಲ್ಲ. ಓದಿಗಿಂತ ಮಿಗಿಲಾದ ಪ್ರತಿಭಾ ಲಹರಿಯಿಂದ ‘ಸೈ’ಯೆನಿಸಿಕೊಂಡವರು. ಅವರ ಪ್ರತಿಭೆಯ ಬೆಂಕಿ ಚಂಡಿನ ಮಾತುಗಾರಿಕೆ ಕೇಳಲು ಅದೆಷ್ಟು ಯಕ್ಷ ಪ್ರೇಕ್ಷಕರು ಹಪಹಪಿಸುತ್ತಾರೆ. ಅನಿರೀಕ್ಷಿತ ಚರ್ಚೆಗಳ ಸಂದರ್ಭ ಸಾಮಗರ ಪ್ರತಿಭೆ ಅನಾವರಣವಾಗುತ್ತಿತ್ತು ಮಾತಿನ ಮಂಟಪ ಕಟ್ಟಲು ನೆರವಾಗುತ್ತಿದ್ದರು.
ಸಾಮಗರಿಗೆ ಅತ್ಯಂತ ಕೀರ್ತಿ ತಂದಿತ ಪಾತ್ರ ‘ಯಕ್ಷಲೋಕ ವಿಜಯ’ದ ಪ್ರದೀಪ. ಪ್ರದೀಪನ ಬುದ್ಧಿ - ಭಾವಗಳ ಸಾವಯವ ಶಿಲ್ಪವನ್ನು ಸಚೇತನವಾಗಿ ಕಡೆದಿರಿಸಿದ ಸಾಮಗರ ಕೌಶಲ ಅಪೂರ್ವವಾದುದು, ಅನನ್ಯವಾದುದು. ಈ ಪಾತ್ರವನ್ನು ನೋಡಲೆಂದೇ ಜನ ಬರುತ್ತಿದ್ದರು.
ಒಂದು ವದಂತಿಯಿದೆ. ಸಾಮಗರನ್ನು ಅವರ ಮಡದಿ ಮೀರಾ, ವೇಷ ನೋಡಿಯೇ ಮರುಳಾದರೆಂದು. ಆನಂತರ, ಮಗನಿಗೆ ಪ್ರದೀಪನೆಂದು ಹೆಸರಿಟ್ಟರೆಂದು.ಸಾಮಗರಲ್ಲಿ ಮುಚ್ಚು-ಮರೆಯೆಂಬುದೇ ಇಲ್ಲ. ಪಾತ್ರ ನಿರ್ವಹಣೆಯಲ್ಲಿ ಎಂತೋ, ಬದುಕಿನಲ್ಲಿ ಕೂಡ. ಅವರಿಗೆ ಶೀಲ-ಅಶ್ಲೀಲಗಳು ಮಾನವ ಸಹಜ ಸ್ವಭಾವಗಳಷ್ಟೆ. ಹೀಗಾಗಿ, ತೆರೆದು ತೋರುವಲ್ಲಿ ಮುಜುಗರವಿಲ್ಲ. ಅನೇಕ ಮಡಿವಂತರಿಗಿದು ಅಪ್ರಿಯವಾದುದೂ ಇದೆ. ಇಂತಹ ಮೇರು ಕಲಾವಿದನ ಸಂದರ್ಶನ ಡೆಮಾಕ್ರಟಿಕ್ ಟಿವಿಯ ರಂಗಸ್ಥಳ ಕಾರ್ಯಕ್ರಮದಲ್ಲಿ ನೋಡೋಣ ಬನ್ನಿ......

ಮಲ್ಪೆ ವಾಸುದೇವ ಸಾಮಗl ರಂಗಸ್ಥಳದ ಅತಿಥಿlMalpe vasudeva Samaga Interview

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

#ಶ್ರೀಮಲ್ಪೆವಾಸುದೇವ ಸಾಮಗರಿಂದ-ಜೀವನಾನುಭವದ ಯಶೋಗಾತೆಯ ನುಡಿಗಳು-ಅವರ ಸನ್ಮಾನದ ಬಳಿಕದ ಭಾಷಣದಲ್ಲಿ#yakshagana

#ಶ್ರೀಮಲ್ಪೆವಾಸುದೇವ ಸಾಮಗರಿಂದ-ಜೀವನಾನುಭವದ ಯಶೋಗಾತೆಯ ನುಡಿಗಳು-ಅವರ ಸನ್ಮಾನದ ಬಳಿಕದ ಭಾಷಣದಲ್ಲಿ#yakshagana

Yaksha Ranga - 25th June 2017 - ಯಕ್ಷ ರಂಗ - Dinesh Ammannaya | ಸುದ್ದಿ ಟಿವಿ

Yaksha Ranga - 25th June 2017 - ಯಕ್ಷ ರಂಗ - Dinesh Ammannaya | ಸುದ್ದಿ ಟಿವಿ

ИСТЕРИКА ВОЕНКОРОВ. Z-ники в ярости из-за приезда Зеленского в Купянск. Требуют отставки Герасимова

ИСТЕРИКА ВОЕНКОРОВ. Z-ники в ярости из-за приезда Зеленского в Купянск. Требуют отставки Герасимова

Inside the Crotalus Atrox Factory: How Raw Hide Turns Into Reflective Fabric (Full Process)

Inside the Crotalus Atrox Factory: How Raw Hide Turns Into Reflective Fabric (Full Process)

ಪ್ರಶಾಂತ ನಿರಾಶ್ರಿತರ ಆಶ್ರಮ

ಪ್ರಶಾಂತ ನಿರಾಶ್ರಿತರ ಆಶ್ರಮ

ಮಲ್ಪೆ ವಾಸುದೇವ ಸಾಮಗ ಜಾಬಾಲಿಯಾಗಿ ಪ್ರದೀಪ್ ಸಾಮಗ ನಂದಿನಿಯಾಗಿ ಬಳ್ಳಮಂಜ ಪದ್ಯ ತಾಳಮದ್ದಳೆ Yakshagana thalamaddale

ಮಲ್ಪೆ ವಾಸುದೇವ ಸಾಮಗ ಜಾಬಾಲಿಯಾಗಿ ಪ್ರದೀಪ್ ಸಾಮಗ ನಂದಿನಿಯಾಗಿ ಬಳ್ಳಮಂಜ ಪದ್ಯ ತಾಳಮದ್ದಳೆ Yakshagana thalamaddale

Цена мира: Кому достанется миллиардный счёт за Газу?

Цена мира: Кому достанется миллиардный счёт за Газу?

ಡಾ. ಜ್ಯೋರ್ತಿಲಿಂಗ  ಹೊನಕಟ್ಟಿ ಜಾನಪದ ಗೀತೆ

ಡಾ. ಜ್ಯೋರ್ತಿಲಿಂಗ ಹೊನಕಟ್ಟಿ ಜಾನಪದ ಗೀತೆ

ಮನೆಯಲ್ಲೇ ಬಂದೂಕು ತಯಾರಿಸುವ ಊರು / Country gun

ಮನೆಯಲ್ಲೇ ಬಂದೂಕು ತಯಾರಿಸುವ ಊರು / Country gun

Malpe Vasudeva Samagaru#Yakshagana hasya

Malpe Vasudeva Samagaru#Yakshagana hasya

ರಿಷಬ್ ಶೆಟ್ಟಿ ಹರಕೆಯ ಕೋಲದಲ್ಲಿ, ಕ್ಯಾಮೆರಾ ಪುಡಿ ಮಾಡಿದ ದೈವ ಪಾತ್ರಿ ಮುಕೇಶ್.! ಮತ್ತೊಂದು ಅವಾಂತರ.!  ಕೇಸ್ ದಾಖಲು.?

ರಿಷಬ್ ಶೆಟ್ಟಿ ಹರಕೆಯ ಕೋಲದಲ್ಲಿ, ಕ್ಯಾಮೆರಾ ಪುಡಿ ಮಾಡಿದ ದೈವ ಪಾತ್ರಿ ಮುಕೇಶ್.! ಮತ್ತೊಂದು ಅವಾಂತರ.! ಕೇಸ್ ದಾಖಲು.?

ಯಕ್ಷ ಸಂವಾದ ep -1 ll ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರ ಸಂದರ್ಶನ ll Documentry ll jayaprakash shetty permude

ಯಕ್ಷ ಸಂವಾದ ep -1 ll ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರ ಸಂದರ್ಶನ ll Documentry ll jayaprakash shetty permude

Зеленский на передовой. Захват Купянска оказался очередной ложью Путина

Зеленский на передовой. Захват Купянска оказался очередной ложью Путина

ಪ್ರಶಾಂತ ನಿರಾಶ್ರಿತರ ಆಶ್ರಮ.

ಪ್ರಶಾಂತ ನಿರಾಶ್ರಿತರ ಆಶ್ರಮ.

ಸರಪಾಡಿ ಅಶೋಕ್ ಶೆಟ್ಟಿ & ಡಿ. ಮನೋಹರ್ ಕುಮಾರ್ ಇವರು ಅಮ್ಮಣ್ಣಾಯರ ಕುರಿತು ಹಂಚಿಕೊಂಡ ಹಳೇ ನೆನಪುಗಳು | Yakshagana

ಸರಪಾಡಿ ಅಶೋಕ್ ಶೆಟ್ಟಿ & ಡಿ. ಮನೋಹರ್ ಕುಮಾರ್ ಇವರು ಅಮ್ಮಣ್ಣಾಯರ ಕುರಿತು ಹಂಚಿಕೊಂಡ ಹಳೇ ನೆನಪುಗಳು | Yakshagana

Kodi Habba 2025 | Kundapura | Anusha Acharya

Kodi Habba 2025 | Kundapura | Anusha Acharya

Дела на убежище приостановили, облавы на русскоязычных по всей Америке

Дела на убежище приостановили, облавы на русскоязычных по всей Америке

ಯಕ್ಷ ಸಂವಾದ

ಯಕ್ಷ ಸಂವಾದ

ಪುನರ್ ವಿವಾಹ ಬಯಸುವರ ವಿಧುವೆ-ವಿಧುರರ ಸಮಾಲೋಚನಾ ಸಭೆ

ಪುನರ್ ವಿವಾಹ ಬಯಸುವರ ವಿಧುವೆ-ವಿಧುರರ ಸಮಾಲೋಚನಾ ಸಭೆ

Shashikant Shetty:ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಯಕ್ಷ ಚಂದ್ರಿಕೆ ಶಶಿಕಾಂತ್ ಶೆಟ್ಟಿಗೆ ಅನಾರೋಗ್ಯ -SUKTHA NEWS

Shashikant Shetty:ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಯಕ್ಷ ಚಂದ್ರಿಕೆ ಶಶಿಕಾಂತ್ ಶೆಟ್ಟಿಗೆ ಅನಾರೋಗ್ಯ -SUKTHA NEWS

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]