#KAS
Автор: KANAMADI IAS & KAS
Загружено: 2024-08-11
Просмотров: 6185
140 ಕೋಟಿ ಜನಸಂಖ್ಯೆ ಇರುವ ಭಾರತ ದೇಶ ಮಾತ್ರ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುತ್ತಿಲ್ಲ. ಇದಕ್ಕೆ ಕಾರಣಗಳೇನು ಮತ್ತು ಇದರ ಪರಿಣಾಮಗಳೇನು ಅಷ್ಟೇ ಅಲ್ಲ ಇದಕ್ಕೆ ಪರಿಹಾರಗಳನ್ನು ಕುರಿತು ಸಂಪೂರ್ಣವಾದ ವಿಷಯವನ್ನು ಚರ್ಚಿಸಲಾಗಿದೆ. 2047 ರ ಹೊತ್ತಿಗೆ ನಮ್ಮ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡುವ ಉದ್ದೇಶ ಪ್ರತಿಯೊಬ್ಬ ಭಾರತೀಯನದಾಗಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡಾ ಕ್ಷೇತ್ರವು ತುಂಬಾ ಪ್ರಮುಖವಾದ ಪಾತ್ರ ವಹಿಸುತ್ತದೆ. 2036 ರಲ್ಲಿ ಒಲಂಪಿಕ್ ಕ್ರೀಡೆಗಳನ್ನು ಭಾರತದಲ್ಲಿ ನಡೆಸುವ ಉತ್ಸಾಹದಲ್ಲಿ ಕೇಂದ್ರ ಸರ್ಕಾರವಿದ್ದು, ಪ್ಯಾರಿಸ್ ಒಲಂಪಿಕ್ 2024 ರಲ್ಲಿ ನಮಗೆ ಬಂದ ಪದಕಗಳನ್ನು ಮುಂಬರುವ ಒಲಿಂಪಿಕ್ ನಲ್ಲಿ ದಾಖಲೆಯನ್ನ ಸುಧಾರಿಸಿ ಕೊಳ್ಳಲೇಬೇಕು.
#Parisolympic#Essay#Irannakanamadi
Доступные форматы для скачивания:
Скачать видео mp4
-
Информация по загрузке: