ಕಿಚ್ಚಾ ಸುದೀಪ್ ಸರ್ ಗಿಲ್ಲಿ ಬಗ್ಗೆ ಈ ಮಾತನ್ನ ಯಾಕೆ ಕೇಳಿಲ್ಲ..! ಇದು ತಪ್ಪ ಸರಿನಾ🤔
Автор: daily volgs with seema
Загружено: 2025-12-01
Просмотров: 109
ಕಿಚ್ಚಾ ಸುದೀಪ್ ಸರ್ ಗಿಲ್ಲಿ ಬಗ್ಗೆ ಈ ಮಾತನ್ನ ಯಾಕೆ ಕೇಳಿಲ್ಲ..! ಇದು ತಪ್ಪ ಸರಿನಾ...| |ಗಿಲ್ಲಿ । ಬಿಗ್ಗ್ ಬಾಸ್ ಕನ್ನಡ ಸೀಸನ್12 । ಕಿಚ್ಚ ಸುದೀಪ್ ।
ರೆಸಾರ್ಟ್ ಟಾಸ್ಕ್ ನಡಿಯತ್ತೆ ರೆಸಾರ್ಟ್ ಗೆ ಗೆಸ್ಟ್ ಆಗಿ ಮಂಜು ರಜತ್ ಚೈತ್ರ ಮೋಕ್ಷಿತ ಹಾಗೇನೇ ತ್ರಿವಿಕ್ರಮ್ ಇವ್ರೆಲ್ಲರೂ ಮಂಜು ಅವರ ಬಾಚುರ್ ಪಾರ್ಟಿ ನ ಎಂಜಾಯ್ ಮಾದೋದ್ಕ್ಕೆ ಬಿಗ್ಗ್ಬೋಸ್ ಅವ್ರ್ನ ಕರಿಸಿರುತ್ತಾರೆ. ಬಿಗ್ಗ್ಬೋಸ್ ನ ನೋಡೋದ್ ಮಾತ್ರ ಗಿಲ್ಲಿ ಅಭಿಮಾನಿಗಳು ಅಂತ ಸೆಪೆರೇಟ್ ಆಗಿ ಹೇಳೋಕ್ ಆಗಲ್ಲ ನಮ್ಮ ಜನ ಬಿಗ್ಗ್ಬೋಸ್ ನೋಡೋದೇ ಗಿಲ್ಲಿ ಅಂಡ್ ರಕ್ಷಿತಾ ಅವರ ಕ್ಯೂಟ್ ಮತ್ತು ಕಥೆ ನೋಡೋದ್ದಿಕ್ಕೆ
ಬಡವರ ಮನೆ ಮಕ್ಳು ಬೆಳೀಬೇಕು ಅಷ್ಟೇ ಇಂಟೆರೆಸ್ಟಿಂಗ್ ಅನಿಸೋ ಅಂತ ಪ್ರಶ್ನೆ ಜಾಹ್ನವಿ ಅವ್ರು ಅಶ್ವಿನಿ ಅವರ ಒಟ್ಟಿಗೆ ಫ್ರಂಡ್ ಆಗಿರೋಕೆ ಕಾರಣ ಅಶ್ವಿನಿ ಅವರ ಆಸ್ತಿ ಅಂತಸ್ತು ಯಸ್ ಇದು ಪ್ರಶ್ನೆ ಅಂದ್ರೆ ಅಕ್ಟುಅಲ್ಯ್ ಏನಾಗತ್ತೆ ಅಂದ್ರೆ ಮೊದಲ್ನೇ ದಿನದಿಂದಾನು ಅಶ್ವಿನಿ ಅವ್ರ್ಗೆ ಬಕೆಟ್ ಹಿಡ್ಕೊಂಡೆ ಬಂದಿದ್ದಾರೆ ಅನ್ನೋದು ಎದ್ದು ಕಾಣಿಸ್ತಾ ಇದೆ ಹೊರಗಡೆ ಪ್ರಪಂಚಕ್ಕೂ ಅದೇ ಕಾಣಸ್ತಿರೋದು ಸುದೀಪ್ ಸರ್ ಕೇಳಿರೋದು ಅದೇ ಕ್ವೆಶ್ಚನ್ ಆದ್ರೆ ಇಲ್ಲಿ ಸ್ಪಂದನ ಅವ್ರು ನಿಜ್ವಾಗ್ಲೂ ಲಕ್ ಅಂತಾನೆ ಹೇಳಬಹುದುಜಾನ್ಹವಿ ಅಂಡ್ ಡ್ರುವಂಥ ನಾಮಿನೇಷನ್ ಅಲ್ಲಿ ಇರ್ತರೆ ಅದ್ರಲ್ಲಿ ನೆಕ್ಸ್ಟ್ ಸೇಫ್ ಆಗಿದ್ದು ಡ್ರುವಂತ್ ಆದ್ರೂ ನೆಕ್ಸ್ಟ್ ಮಾಲು ಸೇಫ್ ಆಗ್ತಾರೆ ಜಾನ್ಹವಿ ಅವ್ರು ಆಚೆ ಬರತಾರೆ.
#kicchasudeep #bbk12kannada #biggboss #kannada #gilli #biggbosscontestants #spandana #jaanhavi #kavya
Доступные форматы для скачивания:
Скачать видео mp4
-
Информация по загрузке: