ನೌರು ದ್ವೀಪದ ದುರಂತ - ಪೂರ್ಣಚಂದ್ರ ತೇಜಸ್ವಿ
Автор: Vanaja Prabhakar
Загружено: 2021-06-20
Просмотров: 9685
ವಿಶ್ವವನ್ನು ಅರಿಯುವುದು ಕುತೂಹಲಕಾರಿ ಸಂಗತಿ. ವಿಶ್ವ ಇಂದಿದ್ದಂತೆ ಹಿಂದೆ ಇರಲಿಲ್ಲ, ಮುಂದೆ ಇರುವುದೂ ಇಲ್ಲ. ಭೂಮಿಯ ಸಂಗತಿಯೂ ಇದಕ್ಕಿಂತ ಭಿನ್ನವೇನೂ ಅಲ್ಲ. ಹಲವು ಕೌತುಕಗಳ ಆಗರವಾಗಿರುವ ಭೂಮಿಯನ್ನು ಅರಿಯುವ ತೇಜಸ್ವಿಯವರ ಪ್ರಯತ್ನದ ಫಲ ಇಂಥಹ ಬರಹಗಳು. ವಿಸ್ಮಯ ವಿಶ್ವದಿಂದ ಆಯ್ದ ಲೇಖನ ನೌರು ದ್ವೀಪದ ದುರಂತ. ಈ ಲೇಖನವು ಸದಾ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಭೂಮಿಯ ವಿಸ್ಮಯವನ್ನು ತಿಳಿಯಲು ಸಹಕಾರಿಯಾದಂತೆ, ದೊಡ್ಡ ದೇಶಗಳು ಸಣ್ಣ ದೇಶಗಳ ಮೇಲೆ ನಡೆಸುವ ಶೋಷಣೆ, ಮನುಷ್ಯ ಅವಿವೇಕದ ನಿರ್ಧಾರಗಳಿಂದ ತಂದುಕೊಳ್ಳಬಹುದಾದ ದುರಂತ ಇತ್ಯಾದಿ ಸಂಗತಿಗಳನ್ನು ಅರಿಯಲು ಪ್ರೇರೇಪಿಸುತ್ತದೆ.
Доступные форматы для скачивания:
Скачать видео mp4
-
Информация по загрузке: