Bujji Bommanu Kannada song - VBS -2025
Автор: GLM OFFICIAL
Загружено: 2025-01-13
Просмотров: 10351
ಪಲ್ಲವಿ: ಮುದ್ದು ಗೊಂಬೆಯೇ... ಯೇಸುವಿನ ಮಗುವು... (ನಾನು) || 2 ||
ದೇವರೇ ತನಗಾಗಿ ಕೆತ್ತಿಕೊಂಡ
ದೇವರೇ ತನಗಾಗಿ ಸಾಕುತ್ತಿರುವಾ || ಮುದ್ದು ಗೊಂಬೆಯೇ ||
ಚರಣ 1: ದೇವರ ಸ್ವರೂಪವು - ನನ್ನ ಸ್ವರೂಪವು
ಒಂದೇ ಇರಬೇಕೆಂದು - (ತನ್ನ) ಸ್ವರೂಪವು ಇರಬೇಕೆಂದು || 2 ||
ಜೀವವಾಕ್ಯದಿಂದಾ ನನ್ನನ್ನು ಬದಲಾಯಿಸಿದನು
(ತನ್ನ) ಸ್ವರೂಪದಲ್ಲಿ ಹೊಂದುವವರೆಗೂ ಕಾರ್ಯ ಮಾಡುವನು - "ಮುದ್ದು ಗೊಂಬೆಯೇ"
ಚರಣ 2: ದೇವರ ಸ್ವಭಾವವು - ನನ್ನ ಸ್ವಭಾವವು
ಒಂದೇ ಇರಬೇಕೆಂದು - ತನ್ನ ಸ್ವಭಾವವು ಹೊಂದಬೇಕೆಂತಲೂ || 2 ||
ಸತ್ಯವಾಕ್ಯದಿಂದಾ ನನ್ನನ್ನು ಸರಿಪಡಿಸುವನು
(ತನ್ನ) ಸ್ವಭಾವದಲ್ಲಿ ಹೊಂದುವವರೆಗೂ ಕಾರ್ಯ ಮಾಡುವನು - "ಮುದ್ದು ಗೊಂಬೆಯೇ"
Доступные форматы для скачивания:
Скачать видео mp4
-
Информация по загрузке: