ಕುಕ್ಕೆ ಸುಬ್ರಹ್ಮಣ್ಯ: ಅಂಗಡಿ ಒಳಗೊಂದು ವ್ಯಾಪಾರ–ಹೊರಗೊಂದು ವ್ಯಾಪಾರ! ಅಧಿಕಾರಿಗಳ ಮಾತಿಗೂ ಜಗ್ಗದ ಬಾಡಿಗೆದಾರರು!
Автор: News Pad
Загружено: 2025-12-09
Просмотров: 2828
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಳದ ವ್ಯಾಪ್ತಿಗೆ ಒಳಪಟ್ಟ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರು ಅಧಿಕಾರಿಗಳ ಸೂಚನೆಗೂ ಜಗ್ಗದ ಘಟನೆ ನಡೆದಿದೆ.
ಅವಧಿ ಮೀರಿದ ಟೇಂಡರ್‌ಗಳು, ಮಿತಿ ಮೀರಿ ಅಂಗಡಿ ವಿಸ್ತರಣೆ, ಸಾರ್ವಜನಿಕ ದೂರುಗಳು—ಬಂದ ಹಿನ್ನೆಲೆ ಒಂದೇ ಜಾಗದಲ್ಲಿ ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ತೆರವು ಸೂಚನೆ ನೀಡಿದ್ದರೂ,
ಬಾಡಿಗೆದಾರರು ಅನುಸರಿಸದ ಹಿನ್ನೆಲೆ ಮತ್ತೊಮ್ಮೆ ಪರಿಶೀಲನೆ ನಡೆದಿದೆ.
ಇನ್ನು ಒಂದು ದಿನದ ಮಾನವೀಯ ಕಾಲಾವಕಾಶ ನೀಡಿ ನಂತರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ.
ಈ ಘಟನೆ ಕುರಿತು ಸ್ಥಳೀಯರು ಮತ್ತು ಉದ್ಯಮಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
📌 ಉಪ್ರಸ್ಥಿತರು:
ರತ್ನಾಕರ ಶೆಟ್ಟಿ, ಪವನ್ ಎಂ.ಡಿ, ನಿತಿನ್ ಭಟ್ ನೂಚಿಲ, ಗಣೇಶ್ ಎಚ್.ಎಲ್, ಉದಯ್ ನೂಚಿಲ, ರವೀಂದ್ರ, ದಿನೇಶ್ ಮಲ್ಲಿಗೆ ಮಜಲು, ವಿರೂಪಾಕ್ಷ, ಶಂಕರ, ರಂಜಿತ್ ಪಂಜ ಮತ್ತಿತರರು.
#KukkeSubramanya
#KukkeNews
#KukkeTemple
#SubramanyaLatestNews
#KukkeCommercialComplex
#ShopEviction
#TempleAuthority
#KarnatakaNews
#DakshinaKannada
#BreakingNewsKannada
#ViralNewsKannada
#KukkeIssue
#TempleRules
#KarnatakaUpdate
#NewsPad
Доступные форматы для скачивания:
Скачать видео mp4
-
Информация по загрузке: