ಬಸವಸಾಗರ ಬಸ್ ಟೖರ್ ಬ್ಲಾಸ್ಟ ಆಗಿ ಕರಡಿ ಯಿಂದ ಕೋಡಿಹಾಳ ಹೋಗುವ ರಸ್ತೆಯಲ್ಲಿ ನಡೆದಿರುವ ಘಟನೆ
Автор: DH ದಿಟ್ಟ ಹೋರಾಟ ನ್ಯೂಸ್ ಕನ್ನಡ
Загружено: 2025-08-08
Просмотров: 10218
#dh news kannada# bagalkot# karadi# kodihall# ಬಾಗಲಕೋಟ ಜಿಲ್ಲೆಯ ಇಲಕಲ್ಲ ತಾಲೂಕಿನ ಇಲಕಲ್ಲ ಬಸ್ ನಿಲ್ದಾನದಿಂದ ಹೋರಾಡುವ ಬಸವಸಾಗರ ಬಸ್ ವಾಯ್ ಹೋಗುವ ಮಾರ್ಗ ಹೆರೂರ ಚಿನ್ನಪೂರ ತುಂಬ ಕೆಸರಬಾವಿ ಚಟ್ನಿಹಾಳ ನಿಡಸನೂರ ತುರಮರಿ ಪಾಲಥಿ ದಾಸಬಾಳ ಕರಡಿ ಕೋಡಿಹಾಳ ನಾಗರಹಾಳ ಜೂಲಗುಡ್ಡ ಬಸವಸಾಗರ ತಲುಪುವ ಬಸ್ ಕರಡಿ ಯಿಂದ ಕೋಡಿಹಾಳ ಹೋಗುವ ರಸ್ತೆಯಲ್ಲಿ ಟೖಯರ್ ಬ್ಲಾಸ್ಟ್ ಆಗಿ ನಿಂತಿರುವ ಘಟನೆ ನಡೆದಿದೆ ಹೌದು ಈ ಬಸ್ ನಲ್ಲಿ ಇರುವ ಸುಮಾರು51 ಪ್ರಯಾಣಿಕರು ಪ್ರಣಪಾಯದಿಂದ ಪಾರ ಆಗಿದ್ದರೆ
Доступные форматы для скачивания:
Скачать видео mp4
-
Информация по загрузке: