PUBLIC TALK ಕನ್ನಡ

ಈ ಪಬ್ಲಿಕ್ ಟಾಕ್ ಕನ್ನಡ ಯುಟ್ಯೂಬ್ ಚಾನೆಲ್ ಇದು ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಚಾನೆಲ್.
ನಿಮ್ಮ ಕುಂದು ಕೊರತೆಗಳನ್ನು, ನಿಮ್ಮ ಮನಸ್ಸಿನ ನೋವುಗಳನ್ನು, ನಿಮ್ಮ ಸಿನಿಮಾದ ವಿಚಾರಗಳನ್ನು, ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳನ್ನು ಹಾಗೂ ಸಂದರ್ಶನಗಳನ್ನು ನೀವು ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಳ್ಳಬಹುದು ಸದಾ ನಿಮ್ಮೊಂದಿಗೆ ನಿಮ್ಮ ಪಬ್ಲಿಕ್ ಟಾಕ್ ಕನ್ನಡ ಯುಟ್ಯೂಬ್ ಚಾನೆಲ್ ನಿಮ್ಮ ಜೊತೆ ಇರುತ್ತೆ ಧನ್ಯವಾದಗಳು ಜೈ ಕರ್ನಾಟಕ