ನಾಟಿ ಸ್ಟಾರ್ ಧರ್ಮಣ್ಣ ಕಡೂರು ಅವರಿಂದ ಡೆವಿಲ್ ಪ್ರಚಾರಕ್ಕೆ ಕಡೂರಿನಲ್ಲಿ ಚಾಲನೆ DEVIL Darshan movie December11
Автор: PUBLIC TALK ಕನ್ನಡ
Загружено: 2025-11-26
Просмотров: 10292
ನಾಟಿ ಸ್ಟಾರ್ ಧರ್ಮನ ಕಡೂರ್ ಅವರಿಂದ ಡೆವಿಲ್ ಸಿನಿಮಾದ ಪ್ರಚಾರ ಕಾರ್ಯ ಕಡೂರಿನಲ್ಲಿ ಪ್ರಾರಂಭವಾಯಿತು ಇದಕ್ಕೆ ಚಾಲನೆ ನೀಡಿದ ಧರ್ಮಣ್ಣ ಕಡೂರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಹಾಗೆ ಕಡೂರಿನ ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಬಳಗದಿಂದ ಅದ್ದೂರಿಯಾಗಿ ಸಿನಿಮಾದ ಪೋಸ್ಟರ್ಗಳನ್ನು ಹಂಚಲಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಅವರ ಡೆವಿಲ್ ಸಿನಿಮಾ ಯಶಸ್ವಿಯಾಗಲೆಂದು ದರ್ಶನ್ ಸರ್ ಅಭಿಮಾನಿಗಳು ಅನ್ನದಾನ , ಅನಾಥಾಶ್ರಮಗಳಿಗೆ ಬಟ್ಟೆಗಳ ವಿತರಣೆ ಇನ್ನೂ ಅನೇಕ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರಂತೆ ಕಡೂರಿನ ದರ್ಶನ್ ಸರ್ ಅಭಿಮಾನಿಗಳು
Доступные форматы для скачивания:
Скачать видео mp4
-
Информация по загрузке: