Gruhini special

👋❤️ಎಲ್ಲಾರಿಗು ನಮಸ್ಕಾರ🙏❤️ನಾನು ಗೃಹಿಣಿ 💓💗gruhini special 💗💓ಈ ನನ್ನ ಚಾನೆಲ್ ಗೆ ಎಲ್ಲರಿಗೂ 💗ಸ್ವಾಗತ ಎಲ್ಲರೂ ಈ ಗೃಹಿಣಿಗೆ ಬೆಂಬಲ ಮಾಡಿ ಗೃಹಿಣಿ 💗ಮನೇಲಿ ಏನಲ್ಕ ನಿಭಯಿಸುವಳು ಅನ್ನೋದನ್ನ 💗ಈ ನನ್ನ ಚಾನೆಲ್ 💗ಮುಖಾಂತ ತಿಳಿಸಲು 💗 ಇಷ್ಟ ಪಡುತ್ತೇನೆ ಹಾಗೆ ನಿಮ್ಮ 💗🤝ಬೆಂಬಲ ನನಗೆ ಬೇಕು ನಿಮ್ 😍🌹ಇಂದ ನಾನು 🤝ಬೆಳೆಯಲು ಸದ್ಯ ಸ್ನೇಹಿತರೇ 💗ಬೆಂಬಲಿಸಿ 🤝💗

🌹ಹೃಹಿಣಿ🌹ಅಂದರೆ ಮನೆಯ💓💗🌹 ಕಾರ್ಯಚಟುವಟಿಕೆಗಳನ್ನು ನಿಭಾಯಿಸುವೆಳು.👍 ಆಕೆ ಮನೆಯ ಹಿತಚಿಂತಕಿ, 💗ಎಲ್ಲಾ ಸದಸ್ಯರ ಆರೈಕೆದಾರ್ತಿ. ಅಡುಗೆ,💗 ಸ್ವಚ್ಛತೆ,🌹 💗ಮಕ್ಕಳ ಪಾಲನೆ 💗ಹಾಗೂ ಕುಟುಂಬದ ಏಕತೆಯ ರಕ್ಷಣೆ ನಿಭಾಯಿಸುತ್ತಾಳೆ.💓 ಗ್ರೃಹಿಣಿಯ ಪಾತಿವ್ರತ್ಯ,💗🌹 ಶ್ರಮ💗 ಹಾಗೂ ಸಹನೆಯಿಂದ ಮನೆಯ 💗ಶಾಂತಿ ಮತ್ತು ಪ್ರೀತಿ ಉಳಿಯುತ್ತವೆ. 💗ಆಕೆ ಮನೆಯ ಆತ್ಮಸ್ವರೂಪ.💗🤝 💗ಇ ಗೃಹಿಣಿ ಮನೆಗೆ 🏃🏃ಬರುವಿರಾ ಹಾಗದರೆ ಈ ನನ್ನ ಚಾನೆಲ್ ಅನ್ನು 💓subscribe 🤝ಮಾಡಿಕೊಲ್ಲಿ ನನ್ನ ಎಲ್ಲ 💗ವೀಡಿಯೋಗಳು ನೋಡಿ ನನಗೇ 🙏💗support 💗ಮಾಡುವ್ ಮೂಲಕ💗🙏 ಪ್ರೋತ್ಸಾಹಿಸಿ ನನ್ನ💗 ಸ್ನೇಹಿತರೆ💗 ಸಹೋದರ 💗ಸಹೋದರಿಯೇರ್👍🌹