ಸಾಫ್ಟ್ ಆದ ಅಕ್ಕಿಹಿಟ್ಟಿನಿಂದ ತಯಾರಿಸಿದ ಸ್ವೀಟ್ racipe | ಹತ್ತು ನಿಮಿಷದಲ್ಲಿ ತಯಾರಿಸಿ ದೀಪಾವಳಿ ಹಬ್ಬಕ್ಕೆ ಸ್ವೀಟ್
Автор: Gruhini special
Загружено: 2025-10-17
Просмотров: 191
ಸಾಫ್ಟ್ ಆದ ಅಕ್ಕಿಹಿಟ್ಟಿನಿಂದ ತಯಾರಿಸಿದ ಸ್ವೀಟ್ racipe | ಹತ್ತು ನಿಮಿಷದಲ್ಲಿ ತಯಾರಿಸಿ ದೀಪಾವಳಿ ಹಬ್ಬಕ್ಕೆ ಸ್ವೀಟ್
ಮನೇಲೆ ಸಿಗುವಂತ ಸಾಮಗ್ರಿ ನಾ ಬಳಸಿಕೊಂಡು ಸಾಫ್ಟ್ ಆದ ಇ ಅಕ್ಕಿ ಹಿಟ್ಟಿನ ಸ್ವೀಟ್ ಅನ್ನು ಮಾಡಿ ಮಕ್ಕಳಿಗೆ ಕೊಟ್ರೆ ಖುಷಿಯಾಗಿ ತಿನ್ನುತ್ತಾರೆ, ದಿಡೀರಾಗಿ ಮಾಡುವಂತ sweet ಇದು
ಬೇಕಾಗಿರುವುದು ಸಾಮಗ್ರಿ
ಅಕ್ಕಿಹಿಟ್ಟು
ಹಾಲು
ಸಕ್ಕರೆ
ತುಪ್ಪ
dry ಫ್ರೂಟ್ಸ್
#easysweet #ಅಕ್ಕಿಹಿಟ್ಟಿನ ಸ್ವೀಟ್
#akkihittinasweetracipe
#recipiesinkannada #milkpeda #sweet
Доступные форматы для скачивания:
Скачать видео mp4
-
Информация по загрузке: