fans_of_yakshagana
🎭 ಯಕ್ಷಗಾನ ಅಭಿಮಾನಿಗಳು | Fans of Yakshagana 🎭
🌿 ಪರಂಪರೆ • ಸಂಸ್ಕೃತಿ • ಕಲೆ 🌿
👉 "ಯಕ್ಷಗಾನ ಅಭಿಮಾನಿಗಳು" channel ನಿಮಗೆ
✅ ಯಕ್ಷಗಾನ ರಸದೌತಣ 🎶
✅ ಪ್ರಸಿದ್ಧ ಹಾಗೂ ಅನೇಕ ಕಲಾವಿದರ ಪ್ರದರ್ಶನಗಳು 🎭
✅ ಯಕ್ಷಗಾನ ಸುದ್ದಿಗಳು, ಸಂಭಾಷಣೆಗಳು ಮತ್ತು ವಿಶೇಷ ಕಾರ್ಯಕ್ರಮಗಳು 📜
✅ ಅಭಿಮಾನಿಗಳ ಹಾಗೂ ಕಲಾವಿದರ ನೈಜ ಅನುಭವಗಳು ಮತ್ತು ಚರ್ಚೆಗಳನ್ನು....🔊
ನೀಡುತ್ತದೆ
📌 ನಮ್ಮ ಉದ್ದೇಶ:
ಯಕ್ಷಗಾನದ ಸಂಸ್ಕೃತಿ, ಪರಂಪರೆ ಹಾಗೂ ಕಲೆಗಳನ್ನು ಪ್ರೀತಿಯಿಂದ ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು. ❤️
🔔 ನಮ್ಮ ಜೊತೆಯಾಗಿ Subscribe ಮಾಡಿ – ಯಕ್ಷಗಾನವನ್ನು ಎಲ್ಲೆಡೆ ಹರಡೋಣ! 🙌
#Yakshagana #ಯಕ್ಷಗಾನ #FansOfYakshagana #Culture #art
old name : kundapra guyz
#ಯಕ್ಷಗಾನಮ್ #ವಿಶ್ವಗಾನಮ್ 💗✨😇🙏
ಪ್ರೇಕ್ಷಕರನ್ನು ಭಕ್ತಿ ಪರವಶವಾಗಿರಿಸುವ ಪಟ್ಲರ ಭಾಗವತಿಕೆ😍 ನೋಡಿದನು ಖಲಿ ರಕ್ತಬೀಜನು 🔥|| ಹೊಳ್ಳರ ಮನಮೋಹಕ ಅಭಿನಯ😍👌💗
ಯಕ್ಷಧ್ರುವ ಪಟ್ಲ ಸತೀಶರ ಸುಮಧುರ ಪದ್ಯಕ್ಕೆ ಚಂಡ ಮುಂಡರ energitic ನೃತ್ಯ.. 😍🔥 || ವೀಣೆಯ ಪಿಡಿದಿರ್ಪ ವಾಣಿ... 🥹😍👌
ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಗಣೇಶ್ ಆಚಾರ್ಯ ಬಿಲ್ಲಾಡಿ ದ್ವಂದ್ವ 😍ತೊಂಬಟ್ಟು ವಿಶ್ವನಾಥ್ ಆಚಾರ್ಯರ ಭರತ👌🥰
ಪೂರ್ವಂ ರಾಮ ತಪೋವನಾಭಿಗಮನಮ್ ಏಕಶ್ಲೋಕಿ ರಾಮಾಯಣಕ್ಕೆ ಯುವ ಕಲಾವಿದೆಯರ ಅಭಿನಯ👌 ನಕ್ಷಾ ಕಲ್ಕೂರ್Xವೈಷ್ಣವಿ ಕುಂಜಿತ್ತಾಯ😍🙏
ಪ್ರಸನ್ನ ಭಟ್ ಬಾಳ್ಕಲ್ ಸುಮಧುರ ಕಂಠದಲ್ಲಿ ವೀರಮಣಿ ಪ್ರಸಂಗದ ಸುಂದರ ಪದ್ಯ 😍👌 ಯಾತಕಿಂತು ನುಡಿವೆ ಮೂರ್ಖನೆ....❤️
ಭುಜ ಭಲದಿ * ಮನಸೆಳೆವ ಮಧುಮಾಸ ಸೃಜನ್ ಗಣೇಶ್ ಭಾಗವತಿಕೆಗೆ ಶಶಾಂಕ್ ಪಟೇಲ್ ಅವರ ಕಾರ್ತವೀರ್ಯಾರ್ಜುನ😍👌#yakshagana
ಸೌಕೂರಿನಲ್ಲಿ ನೆಡೆದ ಅಭಿಮನ್ಯು ಕಾಳಗ ಪ್ರಸಂಗದಲ್ಲಿ ಸಮಸಪ್ತಕರು ಐದು ಬಣ್ಣದ ವೇಷಗಳ ಅಬ್ಬರದ ಒಡ್ಡೋಲಗ 😍😱👌
ಉಳ್ಳೂರಿನಲ್ಲಿ ನಡೆದ "ಗಾನಾಮೃತ" ಕಾರ್ಯಕ್ರಮದಲ್ಲಿ ಶ್ರೇಯ ಆಚಾರ್ಯ ಇವರ ಕಂಠ ಸಿರಿಯಲ್ಲಿ ಮೂಡಿಬಂದ ಒಂದು ಸುಂದರ ಪದ್ಯ😍👌
ಕೃಷ್ಣಾರ್ಜುನ ಪ್ರಸಂಗದ ಅರ್ಜುನನಾಗಿ ಕೋಟ ಸುರೇಶ 👌🫶 ಪರಮೇಶ್ವರ ನಾಯ್ಕರ ಸೂಪರ್ ಹಿಟ್ ಪದ್ಯ 😍 ಮಾಲಿನಿ ಮಣಿಯೇ ಬಾರೇ...😇✨
ಯುವ ಭಾಗವತೆ ಪೂಜಾ ಆಚಾರ್ ಕಂಠಸಿರಿಯಲ್ಲಿ ಒಂದು ಸುಂದರ ಪದ್ಯ.. 😍ರಾಗ : ಅಮೃತವರ್ಷಿಣಿ, ಬಹುದಾರಿ, ಕೇದಾರ .🥰🤩😇
5 ದಿಗ್ಗಜ ಭಾಗವತರ ಕಂಠ ಸಿರಿಯಲ್ಲಿ ಪರಮಋಷಿ ಮಂಡಲದ ಮಧ್ಯದಿ ಪದ್ಯ 😍|| ಇಂದು ಯಡಬೆಟ್ಟಿನಲ್ಲಿ ನಡೆದ ಗಾನವೈಭವ ❤️🥹
ಹಂಗಾರಕಟ್ಟೆಯಲ್ಲಿ ನಡೆದ ಅಭಿಮನ್ಯು ಕಾಳಗದ ಅಭಿಮನ್ಯುವಾಗಿ ತೊಂಬಟ್ಟು ಚಕ್ರವ್ಯೂಹ ಬೇಧನದ ಅದ್ಬುತ ದೃಶ್ಯ 😍😍🔥
ಶುಂಭನಾಜ್ಞೆಯೊಳೈದಿ..ಮೊಗೆಬೆಟ್ಟು ಭಾಮಿನಿ 😍||ಗುರುರಾಜ ಅಡಿಗರ ಮನೆಯ ಉಪನಯನದಲ್ಲಿ. #yakshagana #fansofyaksagana
ಲವ ಕುಶ ಪ್ರಸಂಗದ ರಾಮನಾಗಿ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಶಾಂಕ್ ಪಟೇಲ್ ಭಾಗವತಿಕೆಯಲ್ಲಿ ಮೊಗೆಬೆಟ್ಟು😍❤️@kumbhashi
ಮಧುರಾ ವಲ್ಲಭ ಎಂಬವನೆ ನೀನು..... ಕಂಸ ದಿಗ್ವಿಜಯ ಪ್ರಸಂಗದ ಪದ್ಯಕ್ಕೆ ಶಶಾಂಕ್ ಪಟೇಲರ ಗತ್ತಿನ ಕುಣಿತ💥
ನಿನ್ನೆ ಕೋಟದಲ್ಲಿ ನಡೆದ ಬ್ರಹ್ಮಕಪಾಲ ಪ್ರಸಂಗದ ಒಂದು ಅಮೋಘ ದೃಶ್ಯ 😍
|| ಕಲಾಪೀಠ (ರಿ). ಕೋಟ ಇವರ ಆಶ್ರಯದಲ್ಲಿ || " ತಾಳಮದ್ದಳೆ – ಭೃಗುಶಾಪ " 🙏
ಮಳಿಗಾಲದ್ ಗಮ್ಮತ್... 🥳 || ಕುಂದಾಪ್ರ ಕನ್ನಡ... 😍|| ವಿಶ್ವ ಕುಂದಾಪ್ರ ಕನ್ನಡ ದಿನ... ✨🖤|| #newsong