Nethravathi Kitchen🍜

ನೇತ್ರಾವತಿ ಕಿಚನ್
ನಮಸ್ಕಾರ ನನ್ನ ಪ್ರೀತಿಯ ಅಣ್ಣ ತಮ್ಮ ಅಕ್ಕ ತಂಗಿ ಸ್ನೇಹಿತರೆ! ನೇತ್ರಾವತಿ ಕಿಚನ್ ಚಾನಲ್‌ಗೆ ಸ್ವಾಗತ. ಇಲ್ಲಿ ನೀವು ಸರಳವಾದ ಪಾಕವಿದಾನವನ್ನು ಸುಲಭವಾಗಿ ರುಚಿಯಾಗಿ ಅಡುಗೆ ಮಾಡುವ ವಿಧಾನವನ್ನು ಕಲಿಯುವಿರಿ . ಹಳ್ಳಿ ಶೈಲಿಯ ಅಡುಗೆಗಳನ್ನು ನೋಡಬಹುದು ಹೊಸ ಹೊಸ ಅಡುಗೆಗಳಿಗಾಗಿ ನಮ್ಮ ಚಾನಲ್ ಗೆ ಅನುದಾರರಾಗಿ.

ತರಕಾರಿ, ಮಾಂಸಾಹಾರಿ, ಸ್ವಿಟ್ಸ್ (veg nonvege sweets)ಎಲ್ಲ ತರಹದ ಅಡುಗೆಗಳನ್ನು ನೀವು ನೋಡಬಹುದು.

ನಮ್ಮ ಚಾನಲ್‌ನಲ್ಲಿ ವ್ಲಾಗ್ಸ್ ,ಶಾಪಿಂಗ್,ಟ್ರಿಪ್‌ ವ್ಲಾಗ್ಸ್ , ಮಕ್ಕಳ ಆಟ ತುಂಟಾಟ ,ಹಳ್ಳಿ ವ್ಲಾಗ್ಸ್ ,ಹಳ್ಳಿ ಜೀವನ ಹೇಗಿರುತ್ತದೆ ಎಲ್ಲ ವನ್ನು ನಮ್ಮ ಚಾನಲ್‌ನಲ್ಲಿ ನನ್ನದೆ ಆದ ಶೈಲಿಯಲ್ಲಿ ನೋಡಬಹುದು.

ನಾನು ದಿನ ಮಧ್ಯಾಹ್ನ 2_3ಘಂಟೆಯ ಒಳಗಡೆ ವಿಡಿಯೋ ಆಕುತ್ತೇನೆ
ನಾನು ರೈತರು ದಯವಿಟ್ಟು ನನ್ನ ಚಾಲನ್ ನ್ನು Subscribe ಮಾಡಿಕೊಂಡು ನನ್ನ ವೀಡಿಯೊ like comment ಮಾಡಿ ವಿಡಿಯೋ ನೋಡಿ ನನಗೆ ದಯವಿಟ್ಟು ಸಪೋರ್ಟ್ ಮಾಡಿ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ನನ್ನೋಂದಿಗಿರಲಿ ಧನ್ಯವಾದಗಳು🙏