"ಅವರೆಕಾಳು ಸಾಂಬಾರ್ ಹೀಗೆ ಮಾಡಿದ್ರೆ ರುಚಿ ಡಬಲ್!"☝️👌👍
Автор: Nethravathi Kitchen🍜
Загружено: 2025-12-07
Просмотров: 260
ಇಂದು ನಮ್ಮ ಕಿಚನ್ನಲ್ಲಿ ರುಚಿಯಾದ ಅವರೆಕಾಳು ಸಾಂಬಾರ್ ಮಾಡುತ್ತಿದ್ದೇನೆ. ಮನೆಯ ಸ್ಟೈಲಿನಲ್ಲಿ ಸುಲಭವಾದ ವಿಧಾನದಲ್ಲಿ ಮಾಡೋ ಈ ರೆಸಿಪಿ ರೊಟ್ಟಿ ಅನ್ನ ಚಪಾತಿ ಎಲ್ಲದರ ಜೊತೆಗೂ ಸೂಪರ್ ಆಗಿರುತ್ತೆ!
ಸ್ಟೆಪ್ ಬೈ ಸ್ಟೆಪ್ cooking process ನೋಡಿ. ನೀವು ಟ್ರೈ ಮಾಡಿ Comment ನಲ್ಲಿ ಹೇಗಿತ್ತು ಹೇಳಿ❤️
Ingredients (ಪದಾರ್ಥಗಳು):
.ಅವರೆಕಾಳು
.ಕರಿಬೇವಿನ ಸೊಪ್ಪು
.ಟೊಮೋಟೋ
.ಹಸಿರುಮೆಣಸಿನಕಾಯಿ
.ಕೊತ್ತಂಬರಿ ಸೊಪ್ಪು
.ಈರುಳ್ಳಿ
.ಕಾರದಪುಡಿ
.ದನ್ಯಪುಡಿ
.ಅಡುಗೆ ಅರಿಶಿಣ ಪುಡಿ
.ತೆಂಗಿನ ಕಾಯಿ
ನಮ್ಮ ವಿಡಿಯೋ ನೋಡಿ,recipe ಟ್ರೈ ಮಾಡಿ ಮತ್ತು Like👍Share ಮಾಡಿ!
Subscribe ಮಾಡೋದನ್ನು ಮರಿಬೇಡಿ.
#AvarekaluSambar
#KarnatakaRecipes #KannadaCooking
#HomeStyleCooking #KitchenChannel
#easy Recipes
#Avarekalu #SouthIndianRecipes
Доступные форматы для скачивания:
Скачать видео mp4
-
Информация по загрузке: