Rev. Hemanth S Peter
Welcome to the official channel of Rev. Hemanth S Peter. We hope this channel will be a blessing in your lives. On this channel you can find Bible Teaching sermons, encouraging messages, Tabernacle ministry updates, and more in both English and Kannada.
Click subscribe to stay in touch on the latest by Rev. Hemanth S Peter and the Tabernacle Ministry.
God bless!
🎄 ಅದ್ಭುತಸ್ವರೂಪನು-Wonderful Counsellor | Asha Peter | Kannada Christmas Song 2025 🎁
Immanuvela by Asha H Peter In Malayalam, Vocals by Beena Kurien
ಕ್ರಿಸ್ತನ ಮಕ್ಕಳಿಗೆ ಈ ವರ್ಷದಲ್ಲಿ ಅಭ್ಯಾಸಮಾಡಲು ಇಲ್ಲೊಂದು ಬೈಬಲ್ ಆಧಾರಿತ ಸಲಹೆ!
ಯೇಸು ಕ್ರಿಸ್ತನ ಜನನ ದೈವ ಸಂಕಲ್ಪದಿಂದಾದದ್ದು. ತಂದೆಯಾದ ದೇವರು ತನ್ನ ಮಗನನ್ನು ನಮಗಾಗಿ ಕಳುಹಿಸಿದನು.
ಯೇಸು ಕ್ರಿಸ್ತನ ಜನನವನ್ನು ಗ್ರಹಿಸಿಕೊಳ್ಳಲು ಈ ಗುರುತುಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಸೂಕ್ತ.
The greatness hidden in HIS name! | ಆತನ ಹೆಸರಿನಲ್ಲಿ ಅಡಗಿರುವ ಮಹತ್ವ!
ಅನಾದಿಕಾಲದಿಂದಲೂ ಎಲ್ಲವನ್ನೂ ಉದ್ದೇಶಿಸಿ ನೆರವೇರಿಸುವ ದೇವರು ಮಾನವನ ರಕ್ಷಣೆಯ ಕಾರ್ಯವನ್ನು ಸರ್ವ ಸಂಪೂರ್ಣಗೊಳಿಸಿದನು.
Immanuvela by Asha H Peter
ತಲತಲಾಂತರಕ್ಕೂ ಧನ್ಯಳೆನಿಸಿಕೊಂಡಾಕೆ | Generations shall call her blessed
ಕ್ರಿಸ್ತನು ಅಪೇಕ್ಷಿಸುವ ಆಶೀರ್ವಾದದ ಮಟ್ಟ
ಕನಸು ಕಾಣುವುದು ಬೀಜನೆಟ್ಟಂತೆ ಆದರೆ ಅವು ಚಿಗುರಿ ಫಲಿಸುವಂತಾಗಲು ದೇವರು ಉದ್ದೇಶಿಸಿ ಸಹಾಯ ಮಾಡುತ್ತಾನೆ.
ಕುಟುಂಬದ ಆಶೀರ್ವಾದ ಹರ್ಷಾನಂದದ ಆಗರ | A blessed home is an abode of joy!
ಇರುಳಲ್ಲಿ ಬೆಳಕಾಗುವ ದೇವರು | God visits during dark hours
ದೇವರು ಅಬ್ರಹಾಮನ ಮೂಲಕ ಲೋಕದ ಎಲ್ಲ ಕುಟುಂಬಗಳನ್ನು, ನಿನ್ನನ್ನೂ ನನ್ನನ್ನೂ ಆಶೀರ್ವದಿಸಿದ್ದಾನೆ.
ದೇವರು ಗಂಡು-ಹೆಣ್ಣನ್ನು ಸಮಾನವಾಗಿ ಆಶೀರ್ವದಿಸಿದ್ದಾನೆ, ಸಮರ್ಥರನ್ನಾಗಿ ಮಾಡಿದ್ದಾನೆ.
ಸ್ವಸ್ಥ ಸಂಬಂಧಗಳು ಅರೋಗ್ಯವಂತ ಕುಟುಂಬದ ಬುನಾದಿ. ಇದು ಸ್ವಸ್ಥ ಸಮಾಜಕ್ಕೆ ದಾರಿ.
ನಾವು ಆಸೆಗಳ ಬೆಟ್ಟವನ್ನೇ ಹೊತ್ತು ಕೊಂಡಿರುತ್ತೇವೆ. ಆದರೆ ಈ ಆಸೆ ಮಾತ್ರ ಅನನ್ಯವಾದದ್ದು.
ಸುವಾರ್ತೆಯ ಬೆಳಕು ಹೃದಯದಲ್ಲಿ ಬೆಳಗಬೇಕು
ಪವಿತ್ರಾತ್ಮಾನುಸಾರ ನಡೆಯುವ ಋಣವೆಂದರೆ... | Obligation to live by the Spirit!
ಅಸಹಾಯಕ ಮಕ್ಕಳು, ಬಲಹೀನ ರೋಗಿಗಳು, ಶೋಷಿತ ಮಹಿಳೆ ಇತ್ಯಾದಿ ಯಾರೇ ಇದ್ದರೂ ಯೇಸು ಅವರಿಗಾಗಿ ದನಿ ಎತ್ತಿದನು
ದೇವರಿಗೆ ಯಾಕೆ, ಯಾವಾಗ ಮತ್ತು ಹೇಗೆ ಕೃತಜ್ಞತೆ ಸಲ್ಲಿಸಬೇಕು
ದೇವರ ಭಯ ಜ್ಞಾನಕ್ಕೆ ಮೂಲ | Fear of God leads to wisdom
ಪಾಪದಲ್ಲಿ ಇರುವವರ ಕೃತ್ಯಗಳು ಕೆಟ್ಟವುಗಳಾಗಿರುತ್ತವೆ ಮತ್ತು ಅವರು ಬೆಳಕಿಗೆ ಬರಲು ಇಷ್ಟಪಡುವುದಿಲ್ಲ.
ಯೇಸುವಿನಲ್ಲಿ ನಂಬಿಕೆ ಇಡುವುದರಿಂದ ನಮ್ಮ ಜೀವನ ಸುಧಾರಿಸುತ್ತದೆಯೇ?
ಕ್ರಿಸ್ತೀಯ ಜೀವಿತದ ಗುರುತು ಈ ನಡೆನುಡಿಯಿಂದ ಸಾಬೀತು
ಸೂರ್ಯನ ಬೆಳಕು ಕತ್ತಲನ್ನು ಓಡಿಸಿದರೆ, ಸುವಾರ್ತೆಯ ಬೆಳಕು ಹೃದಯದ ಕತ್ತಲನ್ನು ಓಡಿಸುತ್ತದೆ.
ಪವಿತ್ರಾತ್ಮಾನುಸಾರ ನಡೆಯುವ ಋಣವೆಂದರೆ... | Obligation to live by the Spirit!
ಅವನು ತನ್ನಲ್ಲಿ ಯಥಾರ್ಥವಾಗಿ ನಡೆದುಕೊಂಡಿದ್ದರಿಂದ ದೇವರು ಅವನ ಕಣ್ಣೀರನ್ನು ನೋಡಿದನು, ಪ್ರಾರ್ಥನೆ ಕೇಳಿದನು!
ಕ್ರಿಸ್ತನ ಪುನರುತ್ಥಾನ: ಅದರ ವಿಶೇಷತೆಗಳು | Christ's resurrection: its special features