Immanuvela by Asha H Peter
Автор: Rev. Hemanth S Peter
Загружено: 2024-12-10
Просмотров: 23849
#ImmanuvelSong, #EmmanuelSong, #JesusBirthSong, #ChristmasSongkannada, #kannadaGospel, #ChristianMusicIndia
'ಇಮ್ಮಾನುವೇಲ' ಎನ್ನುವ ಈ ಹಾಡನ್ನು 2009 ಇಸವಿಯಲ್ಲಿ 'ರೈಸ್ ಸ್ಮಾರಕ ದೇವಾಲಯ' ದವರು ನಡೆಸಿದ White Christmas ಆಚರಣೆಯ ಸಂದರ್ಭದಲ್ಲಿ ರಚಿಸಿ ಹಾಡಲಾಯಿತು.
ಇಮ್ಮನುವೇಲನು ಜೊತೆಗಿದ್ದಾನೆ ಹಾಗೂ ವಾಗ್ದಾನಗಳನ್ನು ನೆರವೇರಿಸುವುದರಲ್ಲಿ ನಂಬಿಗಸ್ತನಾಗಿದ್ದಾನೆ. ಆದ್ದರಿಂದ
ಕೇಳುಗರಿಗೆ ಧೈರ್ಯ ಮತ್ತು ನಂಬಿಕೆ ಹೆಚ್ಚಬೇಕು ಎನ್ನುವ ಉದ್ದೇಶ ಇದರಲ್ಲಡಗಿದೆ.
-ಆಶಾ ಪೀಟರ್.
Kannada
ಇಮ್ಮಾನುವೇಲ ಜೊತೆಗಿರುವನಲ್ಲ
ನಮಗಿನ್ನು ಭಯವಿಲ್ಲವು
ವಾಗ್ದಾನವೆಲ್ಲ ನೆರವೇರಿತಲ್ಲ
ಅನುಗಾಲ ಕಾಯುವನು
ನಮಗಾಗಿ ನರನಾಗಿ ಯೇಸು ಹುಟ್ಟಿದನು
ದಾರಿ ತಪ್ಪಿದ ಕುರಿಗಳಂತೆ ನಾವಲೆಯುತ ಇರುವಾಗಲೇ
ಪರಲೋಕದ ಆ ದೇವರು ತಾನೇ ಹುಡುಕುತ ಬಳಿ ಬಂದನು
ನಮಗಾಗಿ ನರನಾಗಿ ಯೇಸು ಹುಟ್ಟಿದನು
ಆ ಮೀಕನು ಪ್ರವಾದಿಸಿ ಜನ್ಮಸ್ಥಳವನು ಮುಂತಿಳಿಸಿದ
ಅದರಂತಯೇ ಬೇತ್ಲೆಹೇಮಿನೊಳ್ ದೇವಕಂದನು ಜನಿಸಿದನು
ನಮಗಾಗಿ ನರನಾಗಿ ಯೇಸು ಹುಟ್ಟಿದನು
ಯೆಶಾಯನು ಪ್ರವಾದಿಸಿ ಗುರುತೊಂದನು ನೀಡಿದನು
ಕನ್ಯೆಮರಿಯಳ ಗರ್ಭದಲ್ಲಿಯೇ ಯೇಸು ಕಂದನು ಜನಿಸಿದನು
ನಮಗಾಗಿ ನರನಾಗಿ ಯೇಸು ಹುಟ್ಟಿದನು
English
Immanuvela jothegiruvanalla
Namaginnu bhayavillavu
Vagdhanavella neraveritalla
Anugala kayuvanu
Namagagi naranagi
Yesu huttidanu (2)
Daritappida kurigalante
navaleyuta iruvagale
Paralokada aa devaru tane
hudukuta bali bandanu
Namagagi naranagi
Yesu huttidanu (2)
Aa Meekanu pravadisi janma
stalavanu muntilisida
Adaranteye Bethleheminol
devakandanu janisidanu
Namagagi naranagi
Yesu huttidanu (2)
Yeshayanu pravadisi
gurutondanu nididanu
Kanyemariyala garbhadalliye
Yesukandanu janisidanu
Namagagi naranagi
Yesu huttidanu (2)
Immanuvelaaaaaaa
Credits:
Lyrics and Tune : Asha H Peter
Vocals : Sara Carol Diwakar, Jennifer Menezes, Prashanth Jayadeva
Music production : Elisha Christopher at Chris Bounce Studios
Guitars : Elijah Christopher
Flute : Jotham at Oasis Recording studio (Chennai)
Voice Recorded at Chris Bounce (Bengaluru)
Backing : Rohith Fernandes & Shobi Ashika
Recorded at Oasis Studio by Abhishek Eliazer
Lyric Video Editor : Alvin Rohit
Producer : Jessica Hemanth Peter
Executive Producer : Hemanth S Peter
Production Company : JH Peter & Associates LLC
Special Thanks: Jason Hemanth Peter, Clayton Menezes
#ImmanuvelSong, #EmmanuelSong, #JesusBirthSong, #ChristmasSongkannada, #kannadaGospel, #ChristianMusicIndia
Доступные форматы для скачивания:
Скачать видео mp4
-
Информация по загрузке: