Dayanand Sakleshpura

ಹರಿ ಓಂ ನಮಸ್ತೆ 🙏

ದಯಾನಂದ ಸಕಲೇಶಪುರ ಯೂಟ್ಯೂಬ್ ಚಾನೆಲ್ಗೆ ಸ್ವಾಗತ..
ಇಷ್ಟು ದಿನಗಳ ಕಾಲ facebook ಹಾಗೂ Instagram ಗಳಲ್ಲಿ ದೇಶ ಮತ್ತು ಧರ್ಮದ ವಿಚಾರವಾಗಿ ವಿಡಿಯೋ ಮತ್ತು ಪೋಸ್ಟ್ ಗಳನ್ನು ಮಾಡುತ್ತಿದ್ದೆ..!
ಮುಂದಿನದಾಗಿ ಧರ್ಮಸ್ಥಳದಿಂದ 290 ದೇವಸ್ಥಾನಗಳ
ಧರ್ಮಸ್ಥಳ ಪುನರತ್ಥಾನ ಟ್ರಸ್ಟ್ ಮುಖಾಂತರ ಪುನರ್ ನಿರ್ಮಾಣ ಕಾರ್ಯವಾಗಿದೆ.. ಈ 290 ದೇವಸ್ಥಾನಗಳ ಪ್ರತ್ಯಕ್ಷ ದರ್ಶನವನ್ನು ನಾವು ಮಾಡಿ ನಿಮ್ಮ ಮುಂದೆ ತೋರಿಸಲು "ಧರ್ಮಸ್ಥಳ ಜನ ಜಾಗೃತಿ ಯಾತ್ರೆ " ಎಂಬ ಹೆಸರಿನೊಂದಿಗೆ ಸಂಕಲ್ಪ ತೊಟ್ಟು ಪ್ರವಾಸ ಹೊರಟಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಈ ಒಂದು ಯೂಟ್ಯೂಬ್ ಚಾನೆಲ್ ಗೆ ಬೆಂಬಲಿಸಿ ಧರ್ಮಸ್ಥಳದಿಂದಾದ ಕೆಲಸಗಳ ಅರಿವು ಸಾರ್ವಜನಿಕರಲ್ಲಿ ಮೂಡಿಸಿ....
ಧನ್ಯವಾದಗಳು 🚩

ಧರ್ಮಸ್ಥಳದಿಂದ ಪುನರುತ್ಥಾನವಾದ ಪ್ರತಿ
ಯೊಂದು ಊರಿಗೂ ಭೇಟಿ ನೀಡುತ್ತಿದ್ದೇವೆ,
ನಮ್ಮ ಈ ನಂಬರಿಗೆ ವಾಟ್ಸಪ್ ಮಾಡಿ:

9036304755

Instagram :
https://www.youtube.com/@DayanandSakleshpura


facebook:
https://www.facebook.com/share/16yu9bH8Vg/