ನಂಜನಗೂಡಿನ ಚಾಲುಕ್ಯರ ಕಾಲದ ನೀರಿನ ಮಧ್ಯಭಾಗದಲ್ಲಿರುವ 16 ಮಂಟಪಗಳು
Автор: Dayanand Sakleshpura
Загружено: 2025-11-17
Просмотров: 93
ಧರ್ಮಸ್ಥಳ ಜನ ಜಾಗೃತಿ ಯಾತ್ರೆ 🚘
🚩 94ಮತ್ತು 95ನೇ ಕ್ಷೇತ್ರ 🚩
ಪುರಾತನವಾದ ಎರಡು ದೇವಾಲಯಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರವಾಗಿದೆ. 🚩
ಶ್ರೀ ಕ್ಷೇತ್ರ ಧರ್ಮಸ್ಥಳದ ಸಮಾಜಮುಖಿ ಕಾರ್ಯಗಳು👇
ಕೃಷಿಯ ಜೀವನಾಡಿ ಹೈನುಗಾರಿಕೆಗೆ ಪ್ರೋತ್ಸಾಹ 🔥
ಪೂಜ್ಯ ಡಾ: ಡಿ ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಇದರ ಭಾಗವಾಗಿ ಹೈನುಗಾರಿಕೆ, ಕುಕ್ಕುಟೋದ್ಯಮ, ಎತ್ತು,ಆಕಳು, ಕುರಿ, ಆಡು ಸಾಕಾಣಿಕೆ ಮತ್ತು ಇತರ ಪಶು ಸಂಗೋಪನೆಗಳನ್ನು ಮಾಡಲು ಬೇಕಾದ ತಾಂತ್ರಿಕ ಮಾಹಿತಿ ಹಾಗೂ ಪ್ರತಿನಿಧಿಯ ಸಹಾಯವನ್ನು ರೈತರಿಗೆ ನೀಡಲಾಗುತ್ತಿದೆ.
ಪಶು ಸಂಗೋಪನೆ ಜೊತೆಗೆ ಗೋಬರ್ ಗ್ಯಾಸ್, ಎರೆ ಗೊಬ್ಬರ / ಕಾಂಪೋಸ್ಟ್ ತಯಾರಿ ಹಾಗೂ ಕ್ಷೀರೋತ್ಪಾದನೆ ಮೂಲಕ ಆರ್ಥಿಕ ಸ್ವಾವಲಂಬನೆ ಪ್ರೇರಣೆ ನೀಡಲಾಗಿದೆ.
👇
2022 23ನೇ ಸಾಲಿನಲ್ಲಿ.
2,77,354 ರೈತರಿಗೆ
ರೂ 1,997.48 ಕೋಟಿ ಪ್ರಗತಿ ನಿಧಿ ಮೊತ್ತ ನೀಡಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಮತ್ತಷ್ಟು ವಿಚಾರಗಳು ತಿಳುವಳಿಕೆಗಾಗಿ ನಮ್ಮ ಈ ಚಾನಲ್ ಅನ್ನು ಫಾಲೋ ಮಾಡಿ
#darmastala_manjunathaswamy_tempal #manjunathaswamy #manjunathatemple #old #darma #oldtemple #OldTempleVibes #ಮೈಸೂರು #lordshiva #LordVishnuTemple
Доступные форматы для скачивания:
Скачать видео mp4
-
Информация по загрузке: