BHAT SIR

ಆತ್ಮೀಯ ಗೆಳೆಯರೇ ತಮ್ಮೆಲ್ಲರಿಗೆ ನನ್ನ ಚಾನೆಲ್ಗೆ ಸ್ವಾಗತ.
ನಾನು ಗಣಪತಿ ಭಟ್. ಶಿಕ್ಷಕ.ಗೆಳೆಯರೇ ಈ ಚಾನೆಲ್ನಲ್ಲಿ ತರಗತಿಗೆ ಸಂಬಂಧಿಸಿದ ಪಾಠಗಳು, ಪ್ರಶ್ನೋತ್ತರಗಳು, ರಸಪ್ರಶ್ನೆ, ಮುರಾರ್ಜಿ ಪರೀಕ್ಷೆ, ಕಲಿಕಾ ಚೇತರಿಕೆ, ಕಥೆಗಳು, ಹಾಡುಗಳು ಮತ್ತು ಸಾಮಾನ್ಯಜ್ಞಾನಕ್ಕೆ ಸಂಬಧಿಸಿದ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದೇನೆ. ವೀಡಿಯೋಗಳನ್ನು ವೀಕ್ಷಣೆಮಾಡಿ ತಮಗೆ ಇಷ್ಟವಾದಲ್ಲಿ ಲೈಕ್ ನೀಡಿ ಹಾಗೇ ಚಾನೆಲ್ನ ಸಬ್ ಸ್ಕ್ರೈಬ್ ಆಗಿ ಗೆಳೆಯರಿಗೆ ಹಂಚುತ್ತೀರೆಂಬ ಭರವಸೆ ಇದೆ. ವೀಡಿಯೋದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ.
ಎಲ್ಲ ವೀಕ್ಷಕರಿಗೆ ಮತ್ತೊಮ್ಮೆ ಧನ್ಯವಾದ.