Kalika Chetarike | 7th Standard | ಗಣಿತ ಕಲಿಕಾಫಲ-4 | Kalika Chetarike Question and Answers
Автор: BHAT SIR
Загружено: 2022-09-23
Просмотров: 431
#kalikachetarike
#bhatsir
ಆತ್ಮೀಯ ಸ್ನೇಹಿತರೇ ಮತ್ತು ವಿದ್ಯಾರ್ಥಿಗಳೆ,
ನಮ್ಮ ಚಾನೆಲ್ಗೆ ಸ್ವಾಗತ. ”ಎಲ್ಲರಿಂದೊಂದೊದು ಕಲಿತವನೇ ಸರ್ವಜ್ಞ” ಎಂಬ ಅನುಭವದ ನುಡಿಯಂತೆ ವಿದ್ಯಾಥಿಗಳಿಗೆ,ಶಿಕ್ಷಕ ಮಿತ್ರರಿಗೆ ಹಾಗು ಕಲಿಕೆಯಲ್ಲಿ ಆಸಕ್ತಿಯಿರುವ ಎಲ್ಲರೊಂದಿಗೆ ನನ್ನಲ್ಲಿರುವ ಕಲಿಕಾ ಅನುಭವವನ್ನು ಈ ಯುಟ್ಯೂಬ್ ಚಾನೆಲ್ ಮೂಲಕ ಹಂಚುವ ಪ್ರಯತ್ನ ಮಾಡಿರುತ್ತೇನೆ. ಇದು ಯಶಸ್ವಿಯಾಗಲು ತಮ್ಮ ಹಾರೈಕೆ ಅತಿ ಅವಶ್ಯ. ಕಥೆಗಳು, ಚಿತ್ರಸಹಿತ (ಎನಿಮೇಶನ್) ಸಹಿತ ವಿವರಣೆ-ಪ್ರಶ್ನೋತ್ತರದೊಂದಿಗಿನ ಪಾಠಗಳು, ಪದ್ಯಗಳು, ವ್ಯಾಕರಣ,ರಸಪ್ರಶ್ನೆ, ಸಾಮಾನ್ಯ ಜ್ಞಾನ, ಕಲಿಕೋಪಕರಣ ತಯಾರಿ ಮುಂತಾದ ವಿವಿಧ ವಿಭಾಗದಲ್ಲಿ ವಿಡಿಯೋಗಳನ್ನು ತಯಾರಿಸಿ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಹಿಂದಿ ಹಾಗು ಆಂಗ್ಲಭಾಷೆಯಲ್ಲಿ ಸಾಕಷ್ಟು ವೀಡಿಯೋಗಳು ಸಂಪರ್ಕ ತಾಣಗಳಲ್ಲಿ ದೊರೆಯುತ್ತವೆ. ಕನ್ನಡದಲ್ಲಿ ಕೂಡಾ ನಮ್ಮ ಕನ್ನಡಿಗರಿಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಆಶಯ ನಮ್ಮದು. ಸ್ನೇಹಿತರೆ, ನಮ್ಮ ಚಾನೆಲ್ನನ ಲ್ಲ ವೀಡಿಯೋಗಳನ್ನು ವೀಕ್ಷಿಸಿ, ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಆಗಿ, ನಿಮ್ಮ ಸ್ನೇಹಿತರಿಗೂ ಹಂಚಿ ನಮ್ಮ ಚಾನೆಲ್ನ ಬೆಳೆಸಲು ಸಹಕರಿಸಿ ಎಂದು ವಿನಮೃನಾಗಿ ಕೇಳಿಕೊಳ್ಳುತ್ತೇನೆ. ಸಾಹಿತ್ಯ, ತಂತ್ರಾಂಶ,ಬೋಧನಾ ಶೈಲಿಯ ತಪ್ಪು-ಒಪ್ಪುಗಳ ಬಗ್ಗೆ ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ. ನಮ್ಮ ಚಾನೆಲ್ನ ಎಲ್ಲ ವೀಡಿಯೋ ನೋಡಲು ಈ ಲಿಂಕ್ಮೇಲೆ ಕ್ಲಿಕ್ಮಾಡಿ
/ bhatsir
Contact:
WhatsApp - 9481462479
email – [email protected].
Thanks to: Google Team & YouTube Team
I take background music from YouTube music Library
Thanks for watching : #bhatsir
Доступные форматы для скачивания:
Скачать видео mp4
-
Информация по загрузке: