ಬೆಳೆಸಿರಿ ರೈತ ಬಳಗ (Belesiri Raita Balaga)

ಬೆಳೆಸಿರಿ ರೈತ ಬಳಗ, ಒಂದು ಚಳುವಳಿ! ರೈತರಾಗಬೇಕು ಎಂದು ಕನಸು ಕಾಣುತ್ತ ಅದಕ್ಕೊಂದು ಸರಿಯಾದ ಮಾರ್ಗದರ್ಶನ ಸಿಗದೆ ಒದ್ದಾಡುವವರಿಗೆ ಕೈ ಹಿಡಿದು ನಡೆಸುವ ಆಶಯದೊಂದಿಗೆ ಪ್ರಾರಂಭವಾದ ಬೆಳೆಸಿರಿ ಎಂಬ ಸಂಸ್ಥೆ ಗುರುಪ್ರಸಾದ ಕುರ್ತಕೋಟಿ ಹಾಗೂ ಆಶಾ ಕುರ್ತಕೋಟಿ ಅವರ ಕನಸಿನ ಕೂಸು.

ಸಾವಿರಾರು ಜನರಿಗೆ ಕೃಷಿ ಮಾಡುವ ವಿಧಾನದ ಬಗ್ಗೆ ಹಾಗೂ Hydroponics ನಂತಹ ಹೊಸ ಪದ್ಧತಿಗಳನ್ನು ಈಗಾಗಲೆ ಕಲಿಸಿಕೊಡುತ್ತಿದ್ದೇವೆ. ,ಸರಿಯಾದ ಕ್ರಮದಲ್ಲಿ ಕೃಷಿ ಮಾಡುತ್ತ ಒಟ್ಟಿಗೆ ಬೆಳೆಯುತ್ತ ಹಾಗೂ ಬಾಳುತ್ತ ಸಾಗುವುದೆ ಬೆಳೆಸಿರಿ ಯ ಮುಖ್ಯ ಉದ್ದೇಶಗಳಲ್ಲಿ ಒಂದು.

ಹೆಚ್ಚಿನ ಮಾಹಿತಿಗಾಗಿ : https://Belesiri.in