ಕೋಡಿಂಗ್ ಬಿಟ್ಟು ಕಾಳು ಬೆಳೆದ ಕತೆ | ಗ್ರಾಮ ಡ್ರಾಮಾಯಣ ಎಂಬ ನನ್ನ ಕೃಷಿ ಪಯಣ (- ಭಾಗ 1)
Автор: ಬೆಳೆಸಿರಿ ರೈತ ಬಳಗ (Belesiri Raita Balaga)
Загружено: 2025-10-27
Просмотров: 387
ಕೋಡಿಂಗ್ ಬಿಟ್ಟು ಕಾಳು ಬೆಳೆದ ಕತೆ | ಗ್ರಾಮ ಡ್ರಾಮಾಯಣ ಎಂಬ ನನ್ನ ಕೃಷಿ ಪಯಣ (- ಭಾಗ 1)
ಸಾಫ್ಟವೇರ್ ಕೆಲಸ ಮಾಡಿಕೊಂಡು ಆರಾಮಾಗಿ ಇರಬಹುದಾಗಿತ್ತು. ಕೃಷಿ ಹುಚ್ಚು ಯಾಕೆ ಬೇಕಿತ್ತು ಅಂತ ಕೇಳಿದವರು ಹಲವರು. ಆದರೆ ನಮ್ಮ ಆಹಾರವನ್ನು ನಾವೇ ಬೆಳೆಯುವ ಖುಷಿಯ ಮುಂದೆ ಬೇರೆಯದೆಲ್ಲ ನಗಣ್ಯ ಅನಿಸಿತ್ತು. ಏನೂ ಅರಿಯದ ನಾನು ಹೇಗೆ ರೈತನಾದೆ ಎಂಬ ಕತೆಯೇ ಗ್ರಾಮ ಡ್ರಾಮಾಯಣ ಎಂಬ ಪುಸ್ತಕ. ಅದರಲ್ಲಿ ಬೆಳೆ, ಕಳೆ, ಗೊಬ್ಬರ, ಗೊಬ್ಬರ ಗಿಡ, ಗೋ ಕೃಪಾಮೃತ, ಸುಬಾಷ್ ಪಾಳೆಕರ ಜಿ, ಜೀವಾಮೃತ.. ಹೀಗೆ ನಾನು ಏನೇನು ಸಾಕ್ಷಾತ್ಕಾರ ಮಾಡಿಕೊಂಡೆ, ಕಲಿತೆ ಇವೆಲ್ಲವನ್ನೂ ದಾಖಲಿಸಿದ್ದೇನೆ. ಆ ಪುಸ್ತಕದ ಕುರಿತ ಸಂವಾದದಲ್ಲಿ ನನ್ನ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಅದು ತಮಗೆಲ್ಲ ಇಷ್ಟವಾದೀತು ಎಂಬ ನಂಬಿಕೆ ನನ್ನದು.
#belesiri #farming #agriculture #adike #tota #ಅಡಿಕೆ #ಬಾಳೆ #ನೈಸರ್ಗಿಕ #ಕೃಷಿ
Join this channel to get access to perks:
/ @belesiriraitabalaga
From Coding to Cultivating | My Real Farming Journey (Part 1)
How an IT Professional Became a Farmer!
I could have lived a comfortable life as a software engineer. But something inside pushed me toward the soil. Many questioned: “Why this farming craze when you had a good job?”
Because the joy of growing our own food is priceless!
“Grama Dramayana” — my book — tells the story of how I transformed from someone who knew nothing about agriculture into a passionate farmer.
In this discussion, I share:
✅ My early farming struggles
✅ Learning natural farming techniques
✅ Subhash Palekar Ji’s Zero Budget Farming inspiration
✅ Using Jeevamrutha, green manure & organic methods
✅ Joy & challenges of becoming a real farmer
I believe my journey will motivate many who dream to return to farming. 🌱
🔥 Watch, share & support this mission of growing our own food!
#FarmingJourney #FromITtoFarmer #NaturalFarming #SustainableAgriculture #ArecanutFarming #BananaFarming #IndianFarmer #GrowYourOwnFood #RuralLife #GramaDramayana
Доступные форматы для скачивания:
Скачать видео mp4
-
Информация по загрузке: