Bennenagari kannada vlogs
Welcome to my channel fation design mehendi video,tailaring,cooking jurney, hage olle prekshaniya stalagalannu nimmalli hanchikollutene,
Vidha vidhavada aduge veg-nonveg ಅಡುಗೆಗಳು, ಹಾಗೆ ಕೆಲವೊಂದು home ಟಿಪ್ಸ್ ಕೂಡ ಹಾಕ್ತಿನಿ, ನಮ್ಮ ಮನೆಯಲ್ಲಿ ಮಾಡಿ ತಿನ್ನುವ ಹಾಗೆ ನಮ್ಮ ಜೀವನ ಶೈಲಿ ಬಗ್ಗೆ ನಮ್ಮ channel ನಲ್ಲಿ ನಿಮಗೆ ಸಿಗುತ್ತದೆ..
ಹೀಗೆ ನಿಮ್ಮ ನಮ್ಮ channel ge ನಿಮ್ಮ ಪ್ರೀತಿ ಸ್ನೇಹ ಕೊಡ್ತಾ eri 🥰
2 ಕಪ್ ಹಾಲಿನ ಪೌಡರ್ ಇದ್ರೆ ಈ ರೀತಿ ಒಮ್ಮೆ ಮಾಡಿ 🤗👌
ಅರೋಗ್ಯಕರವಾದ ಗೋಬಿ ಮಂಚೂರಿ ಒಮ್ಮೆ ಟ್ರೈ ಮಾಡಿ 😋
ಅರೋಗ್ಯಕರವಾದ ದೋಸೆ ಜೊತೆಗೆ ಬೇಳೆ ತೊಗಿ 👈👌😋
ಮನೆಯಲ್ಲಿ ಪುಟ್ಟ ಮಕ್ಕಳು ಇದ್ರೆ ಅರೋಗ್ಯಕರವಾದ ಸ್ವೀಟ್ ಒಮ್ಮೆ ಮಾಡಿ ಕೊಡಿ👌
ಅಂಗನವಾಡಿ ಪುಷ್ಟಿಪೌಡರ್ ಇಂದ 10 ನಿಮಿಷದಲ್ಲಿ ಗರಿ ಗರಿಯಾದ ದೋಸೆ 👌😋
5 ರೂಪಾಯಿಯ ಬಿಸ್ಕೆಟ್ ಇದ್ರೆ ಸಾಕು ಚಾಕಲೇಟ್ ಕೇಕ್ ರೆಡಿ😋
ಇಡ್ಲಿ, ದೋಸೆ, ವಡ, ಅನ್ನ, ಚಪಾತಿ, ರೊಟ್ಟಿ, ಪುಲಾವ್ ಗೆ ಹೇಳಿ ಮಾಡಿಸಿದ ಚಟ್ನಿ 👌
ಒಣ ಬಾಂಗುಡೆ ಮೀನು ತಂದ್ರೆ ಈ ರೀತಿ ಕ್ಲೀನ್ ಮಾಡಿ ಫ್ರೈ ಮಾಡಿ 👌
ಬೆಂಗಳೂರು ಸ್ಟೈಲ್ ಅಲ್ಲಿ ಒಮ್ಮೆ ಬೆಣ್ಣೆ ದೋಸೆ ಟ್ರೈ ಮಾಡಿ 👌
1 ಕಪ್ ಶೇಂಗಾ ಇಂದ ಅದ್ಭುತವಾದ ಸ್ವೀಟ್ ಮಾಡಿ 9 ದಿನ ಆದ್ರೂ ತಿನ್ನಿ 👌ಮಕ್ಕಳಿಗೆ ಪ್ರಿಯವಾದ ಸ್ವೀಟ್ 😊
ಬಣ್ಣ ಹಾಕದೆ, ಸಾಸ್ ಹಾಕದೆ ನ್ಯಾಚುರಲ್ ಆಗಿ ಆರೋಗ್ಯಕರ ಗೋಬಿ ಮಂಚೂರಿ ಈ ರೀತಿ ಮಾಡಿ👌😊
ಗರಿ ಗರಿಯಾದ ಮೀನಿನ ಫ್ರೈ,, ಈ ರೀತಿ ಮಸಾಲೆ ಯೊಂದಿಗೆ ಟ್ರೈ ಮಾಡಿ 😊
ಅಂಗನವಾಡಿ ಖಾಜೂರ್ ರೆಸಿಪಿ ಒಮ್ಮೆ ಮಕ್ಕಳಿಗೆ ಮಾಡಿ ಕೊಡಿ 😋
ಅಂಗನವಾಡಿ ಮಿಶ್ರಣ ಇದ್ರೆ ತುಂಬಾನೇ ರುಚಿಯಾದ ಗಾರ್ಗಿ 😊
ಗ್ಯಾಸ್ ಬಳಸದೆ 5 ನಿಮಿಷದಲ್ಲಿ ಮಾಡಬಹುದಾದ ಸಿಹಿ 😊❤️
ಅಂಗನವಾಡಿ ಅರೋಗ್ಯಕರವಾದ ಪುಷ್ಟಿ ಗುಲಾಬ್ ಜಾಮೂನ್👌
1 ಕಪ್ ಅಂಗನವಾಡಿಯಲ್ಲಿ ಕೊಡುವ ಮಿಶ್ರಣ ಇದ್ರೆ ಮಕ್ಕಳಿಗೆ ಇಷ್ಟವಾದ ತಿಂಡಿ ಮಾಡಿ ಕೊಡಿ 😋👶👌
1/2 ತೆಂಗಿನಕಾಯಿ ಇದ್ರೆ ಸಾಕು ಸಾಫ್ಟ್ ದೋಸೆ ಟೇಸ್ಟಿ ಚಟ್ನಿ ಜೊತೆಗೆ ಒಮ್ಮೆ ಟ್ರೈ ಮಾಡಿ👌
ಬೆಲ್ಲ ಇಂದ ಮಾಡಿದ ಐಸ್ ಕ್ರೀಮ್ ಗೊತ್ತೇ ಆಗಲ್ಲ 👌
ಅಂಗನವಾಡಿ ಕೇಕ್ 👌❤️// kalakand recipe
ದಾವಣಗೆರೆ ಬೆಣ್ಣೆದೋಸೆ ಚಟ್ನಿ ಜೊತೆಗೆ// benne dose 👌
ಮಕ್ಕಳಿಗೆ ಒಮ್ಮೆ ಮಾಡಿ ಕೊಡಿ ಪದೇ ಪದೇ ಕೇಳ್ತಾನೆ ಇರ್ತಾರೆ 😊
3 ಆಲೂಗಡ್ದೆ ಇದ್ರೆ instant ಆಗಿ ಗರಿಗರಿಯಾದ ಪೇಪರ್ ದೋಸೆ 10 ನಿಮಿಷದಲ್ಲಿ ರೆಡಿ😊
ಕಡ್ಡಿ ಮೀನು ಫ್ರೈ ಮಾಡುವ ಹಾಗೆ ಅದನ್ನ ಯಾವ ರೀತಿ ಕ್ಲೀನ್ ಮಾಡೋದು ಬನ್ನೀ ಸರಿಯಾಗಿ ತಿಳಿದಿಕೊಳ್ಳೋಣ 😊
ಅಂಗನವಾಡಿ ಹಾಲಿನ ಪೌಡರ್ ಉಪಯೋಗಿಸಿ ಈ ರೀತಿ ಪರ್ಫೆಕ್ಟ್ ಆಗಿ ಧಾರವಾಡ ಪೇಡ ಮಾಡಿದಿರಾ 👌
ಬಂಗುಡೆ ಮೀನು ಈ ರೀತಿ ಟ್ರೈ ಮಾಡಿದಿರಾ ಒಮ್ಮೆ ಮಾಡಿ ಪದೇ ಪದೇ ಮಾಡ್ತಾನೆ ಇರ್ತೀರ ಅಷ್ಟ್ ರುಚಿ 👌
10 ನಿಮಿಷದಲ್ಲಿ ಗರಿ ಗರಿಯಾದ ದೋಸೆ// instant dosa
ಅನ್ನ, ರೊಟ್ಟಿ,ದೋಸೆ, ಇಡ್ಲಿ, ಚಪಾತಿ, ಪರೋಟ ಕ್ಕೆ ಹೇಳಿ ಮಾಡಿಸಿದ ಆರೋಗ್ಯಕರ ತೆಲೆ ಮಾಂಸ 👌
ಅರೋಗ್ಯಕರವಾಗಿ ಮಕ್ಕಳಿಗೆ ಮಾಡಿ ಕೊಡಬೇಕು ಅಂದಾಗ ಇದನ್ನ ಒಮ್ಮೆ ಟ್ರೈ ಮಾಡಿ 👌😊
ಗುಲಾಬ್ ಜಾಮೂನ್ ಸೀಳುತ್ತಿದೆಯಾ,,, ಒಡೆಯುತ್ತಿದೆಯಾ,, ಗಂಟುಗಳು ಆಗುತ್ತಿದ್ದರೆ ಈ ರೀತಿ ಒಮ್ಮೆ ಮಾಡಿ 👌