poornashri srushti

ನಮಸ್ತೆ
ಇದರಲ್ಲಿ ಸರಳ, ಸಹಜ, ಸ್ವಲ್ಪ ಹೊಸತನವಿರುವ ಹಾಗೂ ಆರೋಗ್ಯಕರವಾದ ಅಡುಗೆಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಅಲ್ಲದೆ ಸ್ವರಚಿತ ಕವನ ಹಾಗೂ ಹಾಡುಗಳನ್ನು ಸಂಯೋಜಿಸಿ ಕೆಲವರಿಂದ ಹಾಡಿಸಿ ನಾನೂ ಹಾಡಿ ಕೇಳಿಸುತ್ತಿದ್ದೇನೆ.
ಅಲ್ಲದೆ ಕೆಲವು ಸಂಪ್ರದಾಯದ ಹಾಡುಗಳನ್ನು ಕೂಡ ಸೇರಿಸಿದ್ದೇನೆ.
ಕೆಲವು ಸಂಸ್ಕೃತದ ಸ್ತೋತ್ರಗಳಿಗೆ ತೆಲುಗು ಹಾಗೂ ಕನ್ನಡದ ಅರ್ಥಸಹಿತ ಗಾಯನವನ್ನು ಕೂಡ ಹಾಕಲಾಗಿದೆ.
ಮುಖ್ಯವಾಗಿ, ಸ್ವತಃ ಇವೆಲ್ಲದರ ಜೊತೆಗೆ ಸಂಕಲನವನ್ನು ಕೂಡ ಮಾಡಿದ್ದೇನೆ.
ನಾನು ಯಾವುದರಲ್ಲೂ ಯಾರಿಗೂ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಇದನ್ನು ಶೇರ್ ಮಾಡಿ ಅಂತ ಕೇಳಿಲ್ಲ. ಆದರೂ ನನಗೆ ಇಷ್ಟು ಪ್ರೋತ್ಸಾಹ ಕೊಡುತ್ತಿರುವುದು ತುಂಬಾ ಸಂತೋಷ ಆಗಿದೆ.
ನಿಮಗೆ ನನ್ನ ಅನಂತ ನಮನಗಳು.
ನಿಮ್ಮ ಪ್ರೋತ್ಸಾಹ ಇದೇ ರೀತಿ ಇನ್ನು ಮುಂದೆಯೂ ಇರಲಿ ಎಂದು, ನನ್ನ ಸವಿನಯ ಪ್ರಾರ್ಥನೆ.