akkana balaga vijayapura

ಶ್ರೇಯೋಮಾರ್ಗವೇ ನಮ್ಮ ಗುರಿ. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ವಿಚಾರಗಳನ್ನು ವಚನಗಳು ಅದರ ಅರ್ಥ ದೊಂದಿಗೆ ಹಾಗೂ ಭಕ್ತಿ ಗೀತೆಗಳು, ಮಂತ್ರಗಳು, ಶ್ಲೋಕಗಳು,ತತ್ವಗೀತೆಗಳು ಇನ್ಯಾವುದೇ ಉತ್ತಮ ರೀತಿಯ ದೈಹಿಕ ಮಾನಸಿಕ ಆಧ್ಯಾತ್ಮಿಕ ಉನ್ನತಿಗಾಗಿ ಒಳ್ಳೆಯ ಮಾರ್ಗಗಳನ್ನು ಸ್ವೀಕರಿಸುವುದು ನಮ್ಮೆಲ್ಲರ ಗುರಿಯಾಗಬೇಕು.