ಹುಲ್ಲಹಳ್ಳಿಯ ಶ್ರೀ ವರದರಾಜ ಸ್ವಾಮಿ ದೇವಾಲಯ
Автор: akkana balaga vijayapura
Загружено: 2025-12-17
Просмотров: 1174
ನಂಜನಗೂಡಿನ ಬಳಿ ಇರುವ ಹುಲ್ಲ ಹಳ್ಳಿಯ ಶ್ರೀ ವರದರಾಜ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಯಾವುದೇ ಆರ್ಥಿಕ ಸಹಾಯವಿಲ್ಲದ ಕಾರಣ ಹುಲ್ಲಹಳ್ಳಿಯ ಜನರೇ ಒಂದು ಸಂಘವನ್ನು ಕಟ್ಟಿಕೊಂಡು ದೇವಾಲಯದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು
ಈ ದೇವತಾ ಕಾರ್ಯದಲ್ಲಿ ನಮ್ಮ ಕೈಲಾದ ಧನ ಸಹಾಯವನ್ನು ಮಾಡಬೇಕೆಂದು ಸವಿನಯ ಪ್ರಾರ್ಥನೆ
Доступные форматы для скачивания:
Скачать видео mp4
-
Информация по загрузке: