Aakashavu Ee Bhoomiyu - Video Song | Jeevana Chakra | Vijay Kashi | Saroja | SPB, S Janaki
Автор: SGV Sandalwood Songs
Загружено: 2023-08-12
Просмотров: 47434
Song: Aakashavu Ee Bhoomiyu- HD Video.
Kannada Movie: Jeevana Chakra
Actor: Vijayakashi, Saroja
Music: Rajan-Nagendra
Singer: SPB, S Janaki
Lyrics: Chi Udayashankar
Director: Bhargava
Year:1985
Song Lyrics:
ಗಂಡು : ಆಕಾಶವು ಈ ಭೂಮಿಯು ಎಲ್ಲಾ ನಮದೆ
ಹೆಣ್ಣು : ಎಂದೆಂದಿಗು ಸಂತೋಷವು ಇನ್ನು ನಮಗೆ
ಗಂಡು : ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
ಹೆಣ್ಣು : ಆಕಾಶವು ಈ ಭೂಮಿಯು ಎಲ್ಲಾ ನಮದೆ
ಎಂದೆಂದಿಗು ಸಂತೋಷವು ಇನ್ನು ನಮಗೆ
ಪ್ರೇಮ ಬದುಕೆಲ್ಲ ಪ್ರೇಮ ಪ್ರೇಮ ಉಸಿರೆಲ್ಲ ಪ್ರೇಮ
ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
ಗಂಡು : ಬೇರೇನು ಹೇಳಲ್ಲ ಬೇರೇನು ಕೇಳಲ್ಲ
ಬೇರೇನು ಹಾಡಲ್ಲ ಸಂಗಾತಿಯೆ
ನಿನ್ನ ಪ್ರೇಮ ಒಂದೇ ಸಾಕು ಇನ್ನೇನೂ ಬೇಡವೆ
ಹೆಣ್ಣು : ನಾನೇನೊ ನೀನೇನೊ ನನ್ನಾಸೆ ಇನ್ನೇನೊ
ಏಕಿಂತ ಮಾತನ್ನು ನೀನಾಡುವೆ ನಿನ್ನ ಪ್ರೇಮ ಬಿಟ್ಟು ಬೇರೆ
ನಾನೇನು ಬಯಸುವೆ, ನಾನೇನು ಬಯಸುವೆ
ಗಂಡು : ಆಕಾಶವು ಈ ಭೂಮಿಯು ಎಲ್ಲಾ ನಮದೆ
ಹೆಣ್ಣು : ಎಂದೆಂದಿಗು ಸಂತೋಷವು ಇನ್ನು ನಮಗೆ
ಗಂಡು : ಪ್ರೇಮ ಬದುಕೆಲ್ಲ ಪ್ರೇಮ
ಹೆಣ್ಣು : ಪ್ರೇಮ ಉಸಿರೆಲ್ಲ ಪ್ರೇಮ
ಇಬ್ಬರು : ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
ಹೆಣ್ಣು : ಒಲವೆಂದರೇನೆಂದು ಜೊತೆ ಎಂದರೇನೆಂದು
ಸುಖವೆಂದರೇನೆಂದು ನಾ ಕಂಡೆನು
ಎಂಥ ಚೆನ್ನ ಎಂಥ ಚೆನ್ನ ಈ ನಮ್ಮ ಪ್ರೇಮವು
ಗಂಡು : ಇನ್ನೆಂದು ನಿನ್ನಿಂದ ನಾ ದೂರ ಇರಲಾರೆ
ಕ್ಷಣಕಾಲ ಬಿಡಲಾರೆ ಬಾ ಹತ್ತಿರ ನನ್ನ ಚಿನ್ನ ಒಮ್ಮೆ ನಿನ್ನ
ತೋಳಿಂದ ಬಳಸು ಬಾ, ತೋಳಿಂದ ಬಳಸು ಬಾ
ಹೆಣ್ಣು : ಆಕಾಶವು ಈ ಭೂಮಿಯು ಎಲ್ಲಾ ನಮದೆ
ಗಂಡು : ಲಾಲಾ.. ಎಂದೆಂದಿಗು ಸಂತೋಷವು ಇನ್ನು ನಮಗೆ
ಗಂಡು : ಪ್ರೇಮ ಬದುಕೆಲ್ಲ ಪ್ರೇಮ
ಹೆಣ್ಣು : ಪ್ರೇಮ ಉಸಿರೆಲ್ಲ ಪ್ರೇಮ
ಇಬ್ಬರು : ಬದುಕೆಲ್ಲ ಉಸಿರೆಲ್ಲ ಜಗವೆಲ್ಲ ಪ್ರೇಮ
ಗಂಡು ಆಕಾಶವು ಈ ಭೂಮಿಯು ಎಲ್ಲಾ ನಮದೆ
ಹೆಣ್ಣು : ಲಾ ಲಾ ಎಂದೆಂದಿಗು ಸಂತೋಷವು ಇನ್ನು ನಮಗೆ
ಇಬ್ಬರು : ಪ್ರೇಮ ಬದುಕೆಲ್ಲ ಪ್ರೇಮ ಪ್ರೇಮ ಉಸಿರೆಲ್ಲ ಪ್ರೇಮ
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Jeevana Chakra – ಜೀವನ ಚಕ್ರ 1985*SGV
Доступные форматы для скачивания:
Скачать видео mp4
-
Информация по загрузке: