ನೈಸರ್ಗಿಕ ಕೃಷಿಕರ ಅಪರೂಪದ ಸಸ್ಯ ಸಂಪತ್ತು | organic gardening in kannada | integrated farming in kannada
Автор: Rangu Kasturi - Farming in Kannada
Загружено: 2025-07-30
Просмотров: 13781
ಈ ಮೇಲಿನ ವೀಡಿಯೊದಲ್ಲಿ MSC ಕೃಷಿ ಪದವೀಧರ ದಂಪತಿಗಳಾದ ಸುಧಾ ಮತ್ತು ಸಂದೀಪ್ ಮಂಜುನಾಥ್ ರವರು ಕೂಡು ಕುಟುಂಬದಲ್ಲಿ ತಮಗಿರುವ ಎಂಟು ಎಕರೆ ತೆಂಗು ಮತ್ತು ಅಡಿಕೆ ತೋಟದಲ್ಲಿ ತಮಗೆ ಅನುಕೂಲ ವಾಗುವ ಜಾಗವನ್ನು ಬಳಸಿಕೊಂಡು ನೈಸರ್ಗಿಕ ಪದ್ಧತಿಯಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ.
ಒಂದು ಮಲೆನಾಡ ಗಿಡ್ಡ ಮತ್ತು ಒಂದು ಹಳ್ಳಿಕಾರ್ ಹಸುವನ್ನ ಕಟ್ಟಿಕೊಂಡು ಅದರಿಂದ ಬರುವ ಸೆಗಣಿ ಮತ್ತು ಗಂಜಲದ ಸಹಾಯದಿಂದ ಎರೆಹುಳು ಗೊಬ್ಬರ ಎರೆ ತಯಾರಿಸಿಕೊಂಡು ತೋಟಕ್ಕೆ ಬಳಸುತ್ತಾರೆ.
ಸಾವಯವ ಮತ್ತು ನೈಸರ್ಗಿಕ ಪದ್ಧತಿಯಲ್ಲಿ ಹಲವಾರು ಬಗೆಯ ಹಣ್ಣಿನ ಗಿಡಗಳು, ಸ್ಥಳೀಯ ಸೊಪ್ಪು ಮತ್ತು ತರಕಾರಿಗಳು, ಗೆಡ್ಡೆ ಗೆಣಸುಗಳು, ವಿಶೇಷ ಹೂವಿನ ಗಿಡಗಳು ಹಾಗೂ ಹಲವಾರು ಔಷಧಿಯ ಸಸ್ಯಗಳು ಇವರ ತೋಟಕ್ಕೆ ಒಂದು ಅಂದ ಚಂದ ನೀಡಿವೆ....!
===============
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಸುಧಾ ಮತ್ತು ಸಂದೀಪ್ ಮಂಜುನಾಥ್
MSC ಕೃಷಿ ಪದವೀಧರರು
ಹುಣಸೂರು
ಜಿ. ಮೈಸೂರು
ಮೊ. 9480222804
===============
ಪದವೀಧರ ದಂಪತಿಗಳ ನೈಸರ್ಗಿಕ ಕೃಷಿ ಪದ್ಧತಿ | natural farming in kannada | inegrated organic farming
===============
#rangukasturi #naturalfarming #organicfarming #integratedfarming #farminginkannada #fruitfarming #organic #vegetablefarming #farming #natural #integrated #agriculture #savayavakeushi #naisargikakrushi
Доступные форматы для скачивания:
Скачать видео mp4
-
Информация по загрузке: