RSS ಸಮವಸ್ತ್ರಕ್ಕೆ ‘ಗಣವೇಷ’ ಎನ್ನುವುದು ತಪ್ಪಲ್ಲವೇ? RSS | Ganavesha | Mohan Bhagawat | Chittapura RSS
Автор: eedina
Загружено: 2025-11-20
Просмотров: 2838
RSS ನವರು ಧರಿಸುವ ವಸ್ತ್ರವನ್ನು ‘ಗಣವೇಷ’ ಎನ್ನುತ್ತಾರೆ. ಹಾಗಾದರೆ, ಅವೈದಿಕ ಧಾರ್ಮಿಕ ಪರಂಪರೆಯ ಅರ್ಥದಲ್ಲಿಯೂ ಸಂವಿಧಾನ ರೂಪಿಸಿರುವ ಆಡಳಿತಾತ್ಮಕ ಸ್ವರೂಪದಲ್ಲಿಯೂ ಆರ್‌ಎಸ್‌ಎಸ್ ಹೇಳುವ ‘ಗಣ’ ಒಳಪಡುವುದಿಲ್ಲ. ಹೀಗಾಗಿ ಆರ್‌ಎಸ್‌ಎಸ್ ಸಮವಸ್ತ್ರವನ್ನು ‘ಫ್ಯಾಸಿಸ್ಟ್ ಸಮವಸ್ತ್ರ’ ಎನ್ನುವುದೇ ಸರಿ. ಸ್ವಯಂಸೇವಕರನ್ನು ‘ಗಣವಸ್ತ್ರಧಾರಿಗಳು’ ಎನ್ನುವುದು ಧಾರ್ಮಿಕವಾಗಿಯೂ ತಪ್ಪು, ಸಾಂವಿಧಾನಿಕವಾಗಿಯೂ ತಪ್ಪು!. ಈ ಕುರಿತು ಸಂಪೂಣ ಮಾಹಿತಿ ಈ ವಿಡಿಯೋದಲ್ಲಿ.
#rss #chittapurrss #kalaburgi #rssban #priyankkharge
Доступные форматы для скачивания:
Скачать видео mp4
-
Информация по загрузке: