NPK - DKC ತಯಾರಿಸುವ ವಿಧಾನ | NPK Mother Culture For Mass Multiplication
Автор: Rangu Kasturi - Farming in Kannada
Загружено: 2025-04-20
Просмотров: 15392
ದಿ. 12.04.2025 ರಂದು ಡಾ. ಕೃಷನ್ ಚಂದ್ರ ರವರು ವಿಧಿವಶರಾಗಿದ್ದಾರೆ ಎಂದು ತಿಳಿಸಲು ತುಂಬಾ ನೋವಾಗುತ್ತೆ ರೈತರಿಗೆ ಸಾವಯವ ಕೃಷಿ ಮಾಡಲು ಅನುಕೂಲವಾಗುವ ಹಲವಾರು ದ್ರವರೂಪದ ಗೊಬ್ಬರಗಳನ್ನ ಅನುಕೂಲ ಮಾಡಿಕೊಟ್ಟ ಇನ್ನೂ ಹತ್ತು ಹಲವು ಸಂಶೋಧನೆ ಮಾಡುವ ಕನಸು ಹೊತ್ತಿದ್ದ ಮಹಾನ್ ಚೇತನ ಇಂದು ನಮ್ಮೊಂದಿಗಿಲ್ಲ ಆದರೆ ಅವರು ರೈತರಿಗೆ ನೀಡಿರುವ ಕೊಡುಗೆ ಸದಾ ಅವರನ್ನ ಅಮರರನ್ನಾಗಿಸುತ್ತದೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸೋಣ.
ದಿ|| ಡಾ. ಕೃಷನ್ ಚಂದ್ರ ರವರ NPK-DKC ಈಗ ಹೊಸದಾಗಿ ದ್ರವ ರೂಪದಲ್ಲಿ ( NPK mother culture for Farmer's mass multiplication ) ಬಂದಿದ್ದು ಓಮ್ಮೆ ಖರೀದಿಸಿದರೆ ಸುಮಾರು ದಿನಗಳವರೆಗೆ ಬಳಸಬಹುದು ಎಂದು ಹೇಳಿದ್ದಾರೆ
ಈ ದ್ರಾವಣ ತಯಾರಿಸಲು 100 ಲೀಟರ್ ನೀರಿಗೆ ಅರ್ಧ ಕೇಜಿ ಬೆಲ್ಲ ಹಾಕಿ ಅದರ ಜೊತೆಗೆ ಪೌಡರ ರೂಪದ OWDC-DKC mother culture ಹಾಕಿ ಕಲಸಿ ನಂತರ ಅದಕ್ಕೆ ಈ NPK- DKC 500 ML mother culture ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ದಿನಾಲು ತಿರುಗಿಸುತ್ತಾ ಇದ್ದರೆ ಕೇವಲ ಐದೇ ದಿನಗಳಲ್ಲಿ ಇದು ಬಳಕೆಗೆ ಸಿದ್ಧವಾಗಲಿದ್ದು ಇದನ್ನ ಮತ್ತೆ ಮತ್ತೆ ಮರುಬಳಕೆ ಮಾಡಲು 100 ಲೀಟರ್ ನೀರಿಗೆ 10 ಪ್ರತಿಶತ ಮಿಕ್ಕಿಸಿಕೊಂಡರೆ ಸಾಕು ಎಂದಿದ್ದಾರೆ
ಬಳಕೆ
ಒಂದು ಎಕರೆಗೆ ಒಂದು ಬಾರಿಗೆ ಕನಿಷ್ಠ 200 ಲೀಟರ್ ಗರಿಷ್ಠ 400 ಲೀಟರ್ಲೀಟರ್ ವರೆಗೆ ಭೂಮಿಗೆ ಕೊಡಬೇಕು
ಸಿಂಪಾರಣೆಗೆ 50 ಪ್ರತಿಶತ ವರೆಗೆ ಒಂದು ಎಕರೆಗೆ ಕೊಡಬಹುದು
ಇದರ ಬೆಲೆ 770 ರೂ ಇದ್ದು ಕೊರಿಯರ್ ಚರ್ಚು ನೀವೇ ಭರಿಸಬೇಕಾಗುತ್ತೆ
ನಿಮಗೂ ಈ ಹೊಸ NPK-DKC ಬೇಕಾದರೆ ಸಂಪರ್ಕಿಸಿ :- 9110407349
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
Mail Id ➤ [email protected]
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
ಡಾ. ಮಹಾಂತೇಶ್ ಜೋಗಿ
ತೋಟಗಾರಿಕೆ ವಿಜ್ಞಾನಿಗಳು
ಕಲಬುರ್ಗಿ
ಮೊ. 9110407349
===============
NPK - DKC ತಯಾರಿಸುವ ವಿಧಾನ | NPK Mother Culture For Mass Multiplication
===============
#rangukasturi #npkfertilizer #organicfertilizer #NPKDKC #npk #npkmoterculture #fertilizer #motherculture #culture #multiplication #npkculture #npkculture #farminginkannada
Доступные форматы для скачивания:
Скачать видео mp4
-
Информация по загрузке: