ಜೋಳದ ನುಚ್ಚಿನ ಅಂಬಲಿ ಅಥವಾ ಗಂಜಿ | Broken Sorghum Malt | Broken Jowar Malt | Jolada Nuchhina Ambali
Автор: RaJsBasu
Загружено: 2025-09-20
Просмотров: 2321
ನಮಸ್ತೆ ಮುದ್ದು ಕುಟುಂಬ,
ಈ ವಿಡಿಯೋ ನೋಡುವ ಮುನ್ನ ದಯವಿಟ್ಟು ಇದನ್ನು ಓದಿ.
ಈ ರೆಸಿಪಿಯನ್ನು ಕೇವಲ ಸೆಕೆಂಡುಗಳಲ್ಲಿ ಹೇಳಬಹುದು, ಆದರೆ ಕೆಲವರಿಗೆ ಅನುಕೂಲವಾಗಲೆಂದು ಪ್ರತಿ ಹಂತಗಳನ್ನು ಕೂಲಂಕಷವಾಗಿ ತಿಳಿಸಲಾಗಿದೆ. ದಯವಿಟ್ಟು ಸಮಯದ ಅಭಾವ ಇರುವವರು ವಿಡಿಯೋ ಸ್ಕಿಪ್ ಮಾಡಿ. ಅಥವಾ ಅವಶ್ಯಕತೆ ಇದ್ದಲ್ಲಿ ಇದೇ ವಿಡಿಯೋದ ಸರಳೀಕೃತ ಭಾಗವನ್ನು Instagram ನಲ್ಲಿ ಅಪ್ಲೋಡ್ ಮಾಡುತ್ತೇನೆ, ತಾವು ಅಲ್ಲಿ ವೀಕ್ಷಿಸಬಹುದು.
ಧನ್ಯವಾದಗಳು,
ನಿಮ್ಮ ರಾಜ್.
ಜೋಳದ ನುಚ್ಚಿನ ಅಂಬಲಿ ಅಥವಾ ಗಂಜಿ | Broken Sorghum Malt | Broken Jowar Malt | Jolada Nuchhina Ambali | Healthy recipe.
#foryourpage #sorghum #jowarrecipes #Sorghummalt
Доступные форматы для скачивания:
Скачать видео mp4
-
Информация по загрузке: