ಅಚ್ಚುಗಳು ಇಲ್ಲದೇ ಸುಲಭವಾಗಿ ಮಾಡಿ ಕಡುಬು ಮತ್ತು ಮೋದಕ | Ganesh Chaturthi Modak and Kadubu Recipe
Автор: RaJsBasu
Загружено: 2025-08-24
Просмотров: 13303
ನನ್ನ ಮುದ್ದು ಕುಟುಂಬಕ್ಕೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಮೋದಕ ಮತ್ತು ಕಡುಬು ಗಣೇಶನಿಗೆ ಬಲು ಪ್ರಿಯ. ಇವುಗಳನ್ನು ಅಚ್ಚುಗಳ ಸಹಾಯವಿಲ್ಲದೆ ಮಾಡುವುದು ಕೂಡ ಅತ್ಯಂತ ಸುಲಭ. ಈ ವಿಡಿಯೋದಲ್ಲಿ ಈ ಬಗ್ಗೆ ವಿವರಿಸಲಾಗಿದೆ. ಹಾಗೂ ಕೊನೆಯಲ್ಲಿ ನಮ್ಮ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಭಾಗದ ಸೊಗಡಿನ ಭಾಷೆಯ ಪ್ರಸಂಗವನ್ನು ವಿವರಿಸಿದ್ದೇನೆ.
ಈ ರೆಸಿಪಿ ಮಾಡುವ ಮುನ್ನ ಈ ಕೆಳಗಿನ ಅಂಶಗಳನ್ನು ಗಮನಿಸಿ.
ಒಂದು ಬಟ್ಟಲು ಹಸಿ ತೆಂಗಿನಕಾಯಿ ತುರಿಗೆ ಮುಕ್ಕಾಲು ಬಟ್ಟಲು ಬೆಲ್ಲ ಬಳಸಿ. ಒಂದು ಚಮಚ ಬಿಳಿ ಎಳ್ಳು ಹಾಗೂ ಒಂದು ಚಮಚ ಗಸಗಸೆಯನ್ನು ಇದ್ದರೆ ಹಾಕಿ ಇಲ್ಲವಾದರೆ ಬೇಡ. ಕಡುಬು ಮತ್ತು ಮೋದಕ ಮಾಡಲು ಹೂರಣವು ಅತಿ ಗಟ್ಟಿ ಮತ್ತು ಅತಿ ತೆಳು ಇರಬಾರದು. ಕಾಯಿ ಹೋಳಿಗೆ ಮಾಡುವ ಹದವಿದ್ದರೆ ಸಾಕು.
ಧನ್ಯವಾದಗಳು,
ರಾಜ್
#modak #modakrecipe #kadubu #ganeshchaturthi
Доступные форматы для скачивания:
Скачать видео mp4
-
Информация по загрузке: