ಆಹಾ🤩ಕಲಾಕ್ಷೇತ್ರದಲ್ಲಿ ಪ್ರೇಕ್ಷಕರ ಮನ ಗೆದ್ದ ಬಾಲ ಪ್ರತಿಭೆ ಆತ್ರೇಯನ ನಡುತಿಟ್ಟಿನ ವೇಷ🔥ನೀವೂ ಕಣ್ಣ್ತುಂಬಿಕೊಳ್ಳಿ👌🥰⚡
Автор: Goutam Hegde ಯಕ್ಷ ಕನಸು (yaksha kanasu)
Загружено: 2025-09-20
Просмотров: 1807
#yakashagana #yakashagana_videos #yaksha_kanasu #yakshagana_2024 #yakshagana_2025 #yakshagana #kalakshetra
#aatreya #yaksha_sankranti
ದಿನಾಂಕ 20-09-2025 ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ನಾಗರಾಜ್ ಶೆಟ್ಟಿ ನೈಕಂಬ್ಳಿಯವರ ಸಂಯೋಜನೆಯಲ್ಲಿ ಯಕ್ಷ ರಾಘವ ಜನ್ಸಾಲೆ ಮತ್ತು ದಿಗ್ಗಜ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಸಂಕ್ರಾಂತಿ ಶೀರ್ಷಿಕೆಯ ಅಡಿಯಲ್ಲಿ ನಡೆದ ಚಿತ್ರಸೇನ ಯಕ್ಷಗಾನದ ಒಂದು ತುಣುಕು....
ವಿಡಿಯೋ ಚಿತ್ರೀಕರಣಕ್ಕೆ ಸಹಕರಿಸಿದ ಸಮಸ್ತ ಕಲಾವಿದರಿಗೂ ಹಾಗೂ ಸಂಘಟಕ ಮಿತ್ರರಿಗೂ ಧನ್ಯವಾದಗಳು 🙏
ವಿಶೇಷ ಧನ್ಯವಾದಗಳು 🙏
👉 ಸಮಸ್ತ ಕಲಾವಿದರು ಹಾಗೂ ಸಂಘಟಕರು...🙏
👉 ವಿಶೇಷ ಸೂಚನೆ ಈ ಮೇಲಿನ ವಿಡಿಯೋವನ್ನಾಗಲಿ ಅಥವಾ ನಮ್ಮ ವಾಹಿನಿಯ ಯಾವುದೇ ವಿಡಿಯೋಗಳನ್ನು ಬೇರೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವಂತಿಲ್ಲಾ... ಹಾಗೂ ಬಿತ್ತರಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.... 🙏ದಯವಿಟ್ಟು ಸಹಕರಿಸಿ...
ಹಿಮ್ಮೆಳ 👇
ಭಾಗವತರು 👉 ಶ್ರೀ ಪ್ರಸಾದ ಮೊಗೇಬೆಟ್ಟು
ಮದ್ದಳೆ 👉 ಶ್ರೀ ಅಕ್ಷಯ ಕುಮಾರ ಬಿದ್ಕಲಕಟ್ಟೆ
ಚಂಡೆ 👉 ಶ್ರೀ ಶ್ರೀನಿವಾಸ್ ಪ್ರಭು ( ಗುಂಡಣ್ಣ )
ಮುಮ್ಮೆಳ👇
ದುಷ್ಯಾಸನ 👉 ಕುಮಾರ ಆತ್ರೇಯ ಗಾoವ್ಕರ್
ದುಷ್ಕರ್ಣ್ 👉 ಶ್ರೀ ಕೆ.ಜಿ ಕಾರ್ತಿಕ್
ವಿಕರ್ಣ 👉 ಶ್ರೀ ಭಾಸ್ಕರ್ ಮರಾಠೆ
ಮಾಯಾ ಕೋವಿದ 👉 ಶ್ರೀ ನಂದೀಶ್ ಜನ್ನಾಡಿ
ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ಸಿದ್ದಾಪುರ
( ನಾನು ) (9481284793)
ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏
ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏
ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ Please subscribe 🙏
ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....
Доступные форматы для скачивания:
Скачать видео mp4
-
Информация по загрузке: