Goutam Hegde ಯಕ್ಷ ಕನಸು (yaksha kanasu)
ಮುಖವೆಲ್ಲಾ ಬಣ್ಣ ಬಳೆದು
ಭಾರವಾದ ವೇಷ ತೊಟ್ಟು
ಬಾಯ್ತುಂಬ ಪುರಾತನ ಕಥೆಯ ನಾಡಿ
ಭೂಮಿ ಅದಿರುವ ನಟನ ವಾಡಿ
ಮುಖ ಭವನದಲ್ಲೇ ಕಥೆಯನ್ನು ಹೇಳುವುದೇ
😍 "ಯಕ್ಷಗಾನ "😍
ಆಹಾ!ಮೋಹಿನಿಯ ಆಕರ್ಷಕ ನಾಟ್ಯ🤩ಉಪ್ಪುರರ ವೇಷಕ್ಕೆ ಜನರ ಹರ್ಷೋದ್ಗಾರ❤️🔥ಜೊತೆಗೆ ಹಿಮ್ಮೆಳದ ಸಾತ👌ಒಮ್ಮೆ ನೋಡಿ ಆನಂದಿಸಿರಿ🥳
😂ಅಶೋಕ ಭಟ್ರು-"ನಿಮಗೆಲ್ಲಾ ಯಾರು ಬೇಕಾದ್ರು ಸಾಲ ಕೊಡ್ತಾರೆ"🤪ಯಾಕೆ ಹೀಗೆ ಹೇಳಿದ್ರು ನೀವೇ ಕೇಳಿ...ಜಲವಳ್ಳಿ🔥ಜನ್ಸಾಲೆ😍👌🤣
ಆಹಾ!ಧರ್ಮ ಸಿಂಹಾಸನ🤩ಪಟ್ಲರ ಗಾನಸುಧೆ❤️🔥ಲೋಕೇಶ್ ಮಚ್ಚೂರ್ ಅವರ ಜಬರ್ದಸ್ತ್ ಕುಣಿತ🔥🔥ಹಿಮ್ಮೆಳ&ಸಹ ಕಲಾವಿದರ ಪ್ರೋತ್ಸಾಹ💫😍
🔴ಬಣ್ಣದ ಮನೆ TO ರಂಗಸ್ಥಳ🤩ಅತಿಥಿ-ರಾಘವೇಂದ್ರ ಪೇತ್ರಿ😍ಮಹಿಷಾಸುರನ ಬಣ್ಣಗಾರಿಕೆಯ ಸೊಬಗನ್ನು ನೋಡಿ ಆನಂದಿಸಿರಿ ❤️🔥👌💫🥳
ಅಬ್ಬಾ😳ಅಶ್ವತ್ತಾಮನ ಹೊಡ್ತವೇ💥ಬೇರೊಳ್ಳಿಯವರ ಅಶ್ವತ್ತಾಮ❤️🔥ಹಿಲ್ಲೂರು ಗಾನಸುದೆ😍ವರ್ಗಾಸರ-ಹಳುವಳ್ಳಿ🔥ಗಧಾಯುದ್ಧ🥳
ಬಂದಳಾಗ ಪ್ರಭಾವತಿ😍ಯಕ್ಷ ಯುವರಾಣಿ ಖ್ಯಾತಿಯ ಕುಂಕಿಪಾಲರ ಮನೋಜ್ಞ ಅಭಿನಯ🥳🤩ಕೊಳಗಿ ಪದ್ಯ💥ಸುಧನ್ವಾರ್ಜುನ❤️🔥ಗುಡ್ಡೆದಿಂಬ👌💫
ಎಲೆ ಮುರಾಂತಕ🤩ಯಕ್ಷ ಯುವರಾಣಿ ಕುಂಕಿಪಾಲರ ಸುಂದರ ನಾಟ್ಯ😍ಬ್ರಮ್ಮೂರ ಪದ್ಯ💫ಒಮ್ಮೇ ನೋಡಲೇಬೇಕು❤️🔥👌
"ಕಪಟದಿ ದ್ಯೂತವ ನಾಡಿ".. ಜ್ಯು. ಕಣ್ಣಿಯವರ ಅದ್ಬುತ ಅಭಿನಂಯ🔥ಗಾನಸಿರಿ ಹಿಲ್ಲೂರರ ಪದ್ಯ😍ವರ್ಗಾಸರ- ಗಾಂವ್ಕರ್🥳ಗಧಾಯುದ್ಧ💥
ಇವ್ರ ವ್ಯಾಪಾರದ ರಹಸ್ಯ ಕೇಳಿ🤩👌ಸಾಹೇಬನಾಗಿ ಎಲ್ಲರನ್ನೂ ನಕ್ಕು ನಗಿಸಿದ ಮೂರೂರರು😄ಹಿಮ್ಮೆಳದವರಿಗೂ ನಗು ತಡೆಯಲಾಗಲಿಲ್ಲ😂🤣
ಸತ್ಯ ಹರಿಶ್ಚಂದ್ರ❤️🔥ಸಂಪೂರ್ಣ ಆಟ🤩ಕೊಂಡದಕುಳಿಯವರ ಅಪರೂಪದ ಹರಿಶ್ಚಂದ್ರ😍ನಿಲ್ಕೋಡ ಚಂದ್ರಮತಿ👌ನಕ್ಷತ್ರಿಕ-ಚಪ್ಪರಮನೆ😂🔥💫
🛑ಬ್ರಹ್ಮಕಪಾಲ🤩ಸಂಪೂರ್ಣ ಆಟ🥳ನಿಲ್ಕೋಡರ ಶಾರದೆ❤️🔥ಅಶೋಕ ಭಟ್ರ ಕುಮುದೆ🤩ಕೊಂಡದಕುಳಿಯವರ ಈಶ್ವರ💫ತೋಟಿ ಬ್ರಹ್ಮ💥ಹಿಲ್ಲೂರು😍🥳
ಸಮರಾಂಗಣವೇನೇ😍ಕೃಷ್ಣನಾಗಿ ಕಡಬಾಳರ ಸುಂದರ ನಾಟ್ಯ❤️🔥ಕುಂಕಿಪಾಲ🥰ಮೂಡಬೆಳ್ಳೆ-ವರ್ಗಾಸರ-ನಿಟ್ಟೂರು🤩ಗೆಜ್ಜೆ ಆಟ🥳ಒಮ್ಮೆ ನೋಡಿ
TRAILER🤩ಅಂತ್ಯಪರ್ವ🥳ಒಮ್ಮೆ ನೋಡಲೇಬೇಕು ❤️🔥👌
💫ಆಹಾ!ಶಿವ ತಾಂಡವ🤩ಕಡಬಾಳರ ಈಶ್ವರ❤️🔥ಪೆರ್ಡೂರು ರಂಗದಲ್ಲಿ ಅಪರೂಪಕ್ಕೆ ಗಾನಸಿರಿ ಹಿಲ್ಲೂರು/ ಬಿದ್ಕಲಕಟ್ಟೆ/ನಿಟ್ಟೂರು💥
ಹೆಣ್ಣನ್ನೇ ನಾಚಿಸುವಂತಾ ನೃತ್ಯ🤩ಉಪ್ಪುರ ನಾಟ್ಯಕ್ಕೆ ಜನ್ಸಾಲೆಯವರ👌ಪದ್ಯ+ಶಶಾಂಕರ ಮದ್ದಳೆಯ ನುಡಿತವೂ ಸೇರಿದರೆ ಕೇಳಬೇಕೇ🥳🔥
ಮಯ್ಯ&ಹಿಲ್ಲೂರರ ದ್ವಂದ್ವ❤️🔥ಎಲ್ಲೆಲ್ಲೂ ಸೊಬಗಿದೆ🏞️ಆಹಾ ಎಷ್ಟೊಂದು ಸುಂದರ ಇವರ ದ್ವಂದ್ವ ಹಾಡುಗರಿಕೆ💫💥ನೀವೂ ನೋಡಿರಿ😍👌✨
ಆಹಾ🤩ಕಲಾಕ್ಷೇತ್ರದಲ್ಲಿ ಪ್ರೇಕ್ಷಕರ ಮನ ಗೆದ್ದ ಬಾಲ ಪ್ರತಿಭೆ ಆತ್ರೇಯನ ನಡುತಿಟ್ಟಿನ ವೇಷ🔥ನೀವೂ ಕಣ್ಣ್ತುಂಬಿಕೊಳ್ಳಿ👌🥰⚡
ಮಾರಣಾದ್ವರ❤️🔥ಕವ್ವಾಳಕಟ್ಟೆ-ಅಮ್ಮುoಜೆ-ಮಳವಳ್ಳಿ-ಇನ್ನೂ ಹಲವರು🤩ಬ್ರಹ್ಮೂರು-ಯಲ್ಲಾಪುರಜೋಡಿ👌ಚಂಡೆ-ಮದ್ದಳೆಗಳು🔥ನೋಡಿ🥳💫✨
ಅರರೆ ಯಾರಿನಾರಿ😍ಪದ್ಯಕ್ಕೆ ಹೆನ್ನಾಬೈಲ ಮೂಲಕಾಸುರ🤩ಮೂಡಬೆಳ್ಳೆ TOP ಪದ್ಯ👌ವೈಜಯಂತಿ ಪರಿಣಯದ ಸನ್ನಿವೇಶ❤️🔥ವಂಡಾರು|ಶಶಾಂಕ
"ಇವರ ಮುಖ ನೋಡಿ ಬಿಟ್ಟದ್ದ"... 🤣ಒಂದಾದ್ರು ತಾಗ್ತಾಲ್ಲಾ😆ದೇವಾಡಿಗ-ಕುಲಾಲರ ಹಾಸ್ಯ💥ಚಿಟ್ಟಾಣಿ-ಉಪ್ಪುರ ಸಾತ್❤️🔥ಜನ್ಸಾಲೆ
ಶಾರದೆಯಾಗಿ ನಿಲ್ಕೋಡರ ಭಾವಾಭಿನಯ🤩ಹಿಲ್ಲೂರರ ಸುಮಧುರವಾದ ಗಾನ ಮಾಧುರ್ಯ😍ಮಾರನ ಅಸ್ತ್ರತಾಗಿ... ನೋಡಿ ಬಲು ಸೊಗಸಾಗಿದೆ🥳💥💫👌
ಆಹಾ!ಕರೀಮುಗಿಲ ಬಾನಿನಲ್ಲಿ🤩ಪದ್ಯಕ್ಕೆ ಜೋಡಿ ಚಿಗರೇಗಳ ನಾಟ್ಯ ಚಿಟ್ಟಾಣಿ-ಉಪ್ಪುರ💫ಜನ್ಸಾಲೆ❌ಶ್ರೀರಕ್ಷಾ❌ ಭಂಡಾರಿ❌ಹಾಲಾಡಿ🔥
ಬೆಳಗಿನ ಜಾವದಲ್ಲಿ ಒಂದು ಸುಂದರ ಪದ್ಯ😍ಮೋಸ ಮೋಸ ಎಲ್ಲಾ ಮೋಸ💫ಮೃಗಾವತಿ ಪ್ರಸಂಗದ ಸನ್ನಿವೇಶ💥ಕುಂಕಿಪಾಲರ ಮೋಹಕ ಅಭಿನಯ🔥✨👌
🤩ಮಾರಣಾದ್ವರ❤️🔥ಯಲ್ಲಾಪುರ ಶ್ರಾವಣ ಸಂಭ್ರಮ-2025🤩ತೆಂಕು-ಬಡಗಿನ ಪೈಪೋಟಿಯ ಆಟ🔥🔥ಸಂಪೂರ್ಣ ಯಕ್ಷಗಾನ🥳💫
ಇವರ ವೇಷ ಎಷ್ಟು ಬಾರಿ ನೋಡಿದರೂ ಬೇಸರವಾಗುವುದೇ ಇಲ್ಲಾ 🤣😂ದೇವಾಡಿಗರ ಒಂದು ಒಂದು ಕುಣಿತಕ್ಕೂ ಎಲ್ಲರಿಗೂ ನಗೆ😅😆ಯಲಗುಪ್ಪ🥳💫
ಸುದರ್ಶನ ವಿಜಯ🤩ಬೆಳೆಯುತ್ತಿರುವ ಸಿರಿಗಳು ಯಕ್ಷ ಕುವರರ ಸಮ್ಮಿಲನ🔥ಹಾರ್ಸಿಕಟ್ಟಾದಲ್ಲಿ ನಡೆದ ಸುಂದರ ಅಖ್ಯಾನ🥳ನೋಡಿ ಒಮ್ಮೆ.
ಈ ನಿಸರ್ಗ ಭುವಿಯ ಸ್ವರ್ಗ🏞️ಹಿಲ್ಲೂರು ಕಂಠಸಿರಿ😍ಕಾರ್ಕಳರ ಮನಮೋಹಕ ನಾಟ್ಯ❤️🔥ಶಶಿ ಆಚಾರ್ ಮದ್ದಳೆ✨ಮಲ್ಯಾಡಿ ಯಕ್ಷೋತ್ಸವ💫🤩
ತರುಣಿ ಯಾರಿಕೆ ಮೋಹಿನಿ ರಂಬೆ❤️🔥ರುದ್ರಕೋಪನಾಗಿ ಮಿಂಚಿದ ನಿಲ್ಕೋಡು❤️🔥ಗಾನಸಿರಿ ಹಿಲ್ಲೂರು😍ಸು.ಭಂಡಾರಿ/ಗಾಂವ್ಕರ💥
ನಿಲ್ಕೋಡು-ಸಿದ್ದಾಪುರ👌ಜಬರ್ದಸ್ತ್ ಹಾಸ್ಯ ಸಂಭಾಷಣೆ🔥ಇವರ ಮಾತಿಗೆ ಎಲ್ಲರಿಗೂ ನಗೆಯೋ ನಗೆ🤣ಯಲ್ಲಾಪುರದಲ್ಲಿ ಹನುಮ❌ನಾರದ❤️🔥
ಕಂಸ ವಧೆ🤩ಹೊಸಗದ್ದೆ ಆಟ 2025🥳ಪಿ.ವಿ ಹೆಗಡೆಯವರ ಮನೆಯ ಆಟ💫ಹಿರಿಯ ಮತ್ತು ಕಿರಿಯ ಕಲಾವಿದರ ಕೂಡುವಿಕೆಯಲ್ಲಿ...ಗೋಡೆಯವರು🤩