🤩ಮಾರಣಾದ್ವರ❤️🔥ಯಲ್ಲಾಪುರ ಶ್ರಾವಣ ಸಂಭ್ರಮ-2025🤩ತೆಂಕು-ಬಡಗಿನ ಪೈಪೋಟಿಯ ಆಟ🔥🔥ಸಂಪೂರ್ಣ ಯಕ್ಷಗಾನ🥳💫
Автор: Goutam Hegde ಯಕ್ಷ ಕನಸು (yaksha kanasu)
Загружено: 2025-09-13
Просмотров: 0
#yakshagana #yaksha_kanasu #yakshagana_natya
#kavvalakatte #yakshagana_2025 #yallapura_shravana_sambrama #ammunje #malavalli #yallapura #bhrhmuru #maranadvara
ಯಲ್ಲಾಪುರದಲ್ಲಿ ಸತತವಾಗಿ 10 ವರ್ಷಗಳಿಂದ ಯಕ್ಷಗಾನ ಸಂಯೋಜನೆ ಮಾಡಿಕೊಂಡು ಬರುತ್ತಿರುವ ಯಾಕ್ಷಾಭಿಮಾನಿ ಬಳಗ ಯಲ್ಲಾಪುರ ಇವರ ದಶಮ ಶ್ರಾವಣ ಯಕ್ಷ ಸಂಭ್ರಮ ಶೀರ್ಷಿಕೆಯ ಅಡಿಯಲ್ಲಿ ದಿನಾಂಕ 23-08-2025 ರಂದು ತೆಂಕು ಬಡಗಿನ ದಿಗ್ಗಜ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಅದ್ದೂರಿ ಪೌರಾಣಿಕ ಯಕ್ಷಗಾನಗಳಲ್ಲಿ ಒಂದಾದ ಮಾರಣಾದ್ವರ ನಿಮ್ಮ ಮುಂದೆ...
🙏ವಿಡಿಯೋ ಚಿತ್ರೀಕರಣಕ್ಕೆ ಸಹಕರಿಸಿದ ಸಮಸ್ತ ಕಲಾವಿದರಿಗೂ ಹಾಗೂ ಸಂಘಟಕ ಮಿತ್ರರಿಗೂ ಧನ್ಯವಾದಗಳು 🙏
ವಿಶೇಷ ಧನ್ಯವಾದಗಳು 🙏
👉 ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏
ಸಂಘಟಕ ಮಿತ್ರರು 👇
👉 ಶ್ರೀ ಸುಬ್ಬಣ್ಣ ಕಂಚ್ಗಲ್
👉 ಶ್ರೀ ರಾಘವೇಂದ್ರ ಹೆಗಡೆ ಬೆಳಸೂರ್ ಮತ್ತಿತರರು....
ಹಿಮ್ಮೆಳ 👇
ಬಡಗು 👇
ಭಾಗವತರು 👉 ಶ್ರೀ ಶಂಕರ ಭಟ್ ಬ್ರಹ್ಮೂರು
ಮದ್ದಳೆ 👉 ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ
ಚಂಡೆ 👉 ಶ್ರೀ ರಾಮನ್ ಮೂರೂರು
ತೆಂಕು 👇
ಭಾಗವತರು 👉 ಶ್ರೀ ದಿನೇಶ್ ಭಟ್ ಯಲ್ಲಾಪುರ
ಮದ್ದಳೆ 👉 ಶ್ರೀ ಹರಿಪ್ರಸಾದ ಇಂಚ್ಲಪಾಡಿ
ಚಂಡೆ 👉 ಶ್ರೀ ಹಿರಣ್ಮಯ ಭಟ್ ಹಿರಿಯಡ್ಕ
ಚಕ್ರತಾಳ 👉 ಶ್ರೀ ಶಿವಪ್ರಸಾದ ಕನಕನಹಳ್ಳಿ
ಮುಮ್ಮೆಳ 👇
ರಾಮ 👉 ಶ್ರೀ ವಿನಾಯಕ ಭಟ್ ಮಳವಳ್ಳಿ
ಲಕ್ಷ್ಮಣ 👉 ಶ್ರೀ ಸನ್ಮಯ ಭಟ್ ಮಳವಳ್ಳಿ
ಹನುಮಂತ 👉 ಶ್ರೀ ದಿನೇಶ್ ಶೆಟ್ಟಿ ಕಾವಳಕಟ್ಟೆ
ರಾವಣ 👉ಶ್ರೀ ಭಾಸ್ಕರ್ ಗಾoವ್ಕರ್ ಬಿದ್ರಮನೆ
ಇಂದ್ರಜಿತು 👉 ಶ್ರೀ ಮೋಹನ್ ಕುಮಾರ್ ಅಮ್ಮುoಜೆ
ವಿಭಿಷಣ 👉 ಶ್ರೀ ಮಂಜುನಾಥ ಹಿಲ್ಲೂರು
ಮಾಯಾ ಸೀತೆ 👉 ಶ್ರೀ ದೀಪಕ್ ಭಟ್ ಕುಂಕಿ
ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ಸಿದ್ದಾಪುರ
( ನಾನು ) (9481284793)
ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏
ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏
ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ Please subscribe 🙏
ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....
Доступные форматы для скачивания:
Скачать видео mp4
-
Информация по загрузке: