“ಆತ್ಮ ಸಂಗ್ರಾಮ ನಾಟಕ | ಶ್ರೀ ಸಂತೋಷ ನಾಯಕರ ವೀರಚಿತ ಕೃತಿ | ಮ್ಹಾಳಸಾ ನಾಟ್ಯ ಮಂಡಳಿ | ಶ್ರೀ ಕೃಷ್ಣ ಪೂಜೆಯ ಪ್ರಯುಕ್ತ”
Автор: Lucky Boys Bhavikeri
Загружено: 2025-11-21
Просмотров: 2891
ಶ್ರೀ ಮ್ಹಾಳಸಾಯುವ ನಾಟ್ಯ ಮಂಡಳಿ ಅರ್ಪಿಸುವ 2ನೇ ಕಲಾಕುಸುಮ ಕಾರ್ಯಕ್ರಮದಲ್ಲಿ,
ಶ್ರೀ ಸಂತೋಷ ನಾಯಕ ವೀರಚಿತ ‘ಆತ್ಮ ಸಂಗ್ರಾಮ’ ನಾಟಕ ಮನಗೆದ ಪ್ರದರ್ಶನ!
ಶ್ರೀ ಮ್ಹಾಳಸಾ ನಾರಾಯಣಿ ಯುವಕ ಮಂಡಲದ ನೇತೃತ್ವದಲ್ಲಿ,
ಶ್ರೀ ಕೃಷ್ಣ ಮೂರ್ತಿಯ ಪೂಜೆಯ ಪ್ರಯುಕ್ತ ನಡೆದ ಈ ವಿಶೇಷ ನಾಟಕ
ಭಕ್ತಿ, ಭಾವನೆ ಮತ್ತು ಕಲೆಯ ಅದ್ಭುತ ಸಮ್ಮಿಲನವಾಗಿದೆ. 🎭✨
🙏 ವಿಡಿಯೋ ನೋಡಿ, ಲೈಕ್ ಮಾಡಿ, ಹಂಚಿಕೊಳ್ಳಿ, ಚಾನೆಲ್‌ಗೆ Subscribe ಮಾಡಿ.
ಶ್ರೀ ಕೃಷ್ಣನ ಕೃಪೆ ಎಲ್ಲರ ಮೇಲೂ ಇರಲಿ! ✨
Доступные форматы для скачивания:
Скачать видео mp4
-
Информация по загрузке: