ಅಂಕೋಲಾದ ಕೇಣಿಯಲ್ಲಿ 4500 ಕೋಟಿಯ ಕರ್ನಾಟಕದ ಅತಿ ದೊಡ್ಡ ಬಂದರು/ಪರ ವಿರೋಧದ ವಾದವೇನು
Автор: Neel Mind
Загружено: 2025-11-25
Просмотров: 742
#kenibandaru #ankolakenibandaru #jswbandaru #uttarkarnataka #nature #ankolakeniport #port #bandaru #karwar #belikeribandaru #ballari #hospete #sandoor #uttarkarnataka #bangaloor #badami #kolar #mandya #mysore #kittur #bailhongal #bagalkote #vijayapura #Vijayanagar #koppala #manglore #mangaloreport #udupi #hubliankolarailway #dharwad #chitradurgha #chikkamangalore #chamarajanagar #kodagu #haveri #hassan #belgavi #goa
ಆತ್ಮೀಯ ವೀಕ್ಷಕರೇ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯ ಕೇಣಿಯಲ್ಲಿ ಸುಮಾರು 4500 ಕೋಟಿ ವೆಚ್ಚದಲ್ಲಿ #JSW ಕಂಪನಿಯವರು ಕರ್ನಾಟಕದ ಅತಿ ದೊಡ್ಡ ಬಂದರನ್ನು ನಿರ್ಮಿಸುವ ಹೊಂಟಿದ್ದಾರೆ.
ಈ ಬಂದರಿನ ಕುರಿತು ಈಗಾಗಲೇ ಪರವಿರೋಧ ಚರ್ಚೆಗಳು ಆರಂಭವಾಗಿವೆ.
ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿ ಬರ್ಡ್ ನೌಕಾನೆಲೆ , ಐದು ಜಲ ವಿದ್ಯುತ್ ಯೋಜನೆಗಳು, ಕೈಗಾ ಅಣುಸ್ಥಾವರ ಹೀಗೆ ಹತ್ತು ಹಲವಾರು ಯೋಜನೆಗಳಿಂದ ಜನರು ಮನೆಮಠವನ್ನ ಕಳೆದುಕೊಂಡು ನಿರಾಶ್ರಿತರಾಗಿ ಕಷ್ಟವನ್ನ ಅನುಭವಿಸುತ್ತಿದ್ದಾರೆ...
ಇದಾವ ಯೋಜನೆಯಲ್ಲೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶ ದೊರೆತಿಲ್ಲವೆಂದು ಇಲ್ಲಿನ ಜನರ ವಾದವಾಗಿದೆ...
ಹಾಗೆ ಅಂಕೋಲೆಯ ಕೇಣಿಯಲ್ಲಿ ಕರ್ನಾಟಕದ ಅತಿ ದೊಡ್ಡ ಬಂದರನ್ನು ನಿರ್ಮಿಸಲು ಯೋಜಿಸಲಾಗಿದೆ..ಕಂಪನಿಯು ಸ್ಥಳೀಯರಿಗೆ ಉದ್ಯೋಗವಕಾಶ ನೀಡುತ್ತೆ ಎಂದು ಹೇಳುತ್ತಿದೆ.. ಆದರೆ ಈಗಾಗಲೇ ಬಂದು ಯೋಜನೆಗಳಿಂದ ಯಾರಿಗೂ ಉದ್ಯೋಗವಕಾಶ ದೊರೆತಿಲ್ಲವಾದ್ದರಿಂದ.. ಸ್ಥಳೀಯರು ತರತಲಾಂತರವಾಗಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಿ ತಮ್ಮ ಜೀವನ ನಡೆಸುತ್ತಿದ್ದಾರೆ... ನಮ್ಮ ಉದ್ಯೋಗವನ್ನು ನಾವು ಮಾಡಿಕೊಂಡಿದ್ದೇವೆ.. ನಮಗೆ ಉದ್ಯೋಗ ಕೊಡುವುದು ಬೇಡ... ನಿಮ್ಮ ಕಂಪನಿ ನಮ್ಮಲ್ಲಿ ಬಂದರೆ ನಾವು ನಮ್ಮ ಮನೆ ಮಠ ಭಾಗಗಳನ್ನು ಕಳೆದುಕೊಂಡು ನಿರಾಶ್ರಾಗುತ್ತೇವೆ.. ಹಾಗಾಗಿ ನಿಮ್ಮ ಕಂಪನಿ ನಮಗೆ ಬೇಡ ಎಂಬ ವಿರೋಧಗಳು ವ್ಯಕ್ತವಾಗುತ್ತವೆ... ಇದಕ್ಕೆ ಸಂಘಟನೆಗಳ ಬೆಂಬಲ ದೊರೆಯುತ್ತವೆ..
ಈ ವಿಷಯದ ಕುರಿತು ಸಾಗರ ವಿಜ್ಞಾನಿ ಪ್ರೊಫೆಸರ್ ಡಾಕ್ಟರ್ ವಿ ಎನ್ ನಾಯಕ್ ರವರು ಕ ವಿಸ್ತಾರವಾಗಿ ಮಾತನಾಡಿದ್ದಾರೆ...
ಈ ವಿಡಿಯೋನ ಸಂಪೂರ್ಣವಾಗಿ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..
ಹಾಗೆ ಈ ವಿಡಿಯೋವನ್ನು ಆದಷ್ಟು ಜನರಿಗೆ ಶೇರ್ ಮಾಡುವುದರ ಮೂಲಕ ನಮ್ಮನ್ನು ಬೆಂಬಲಿಸಿ
ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ #like #share #subscribe
Доступные форматы для скачивания:
Скачать видео mp4
-
Информация по загрузке: