ಚಿತ್ರದುರ್ಗ ಶಿವಮೂರ್ತಿ ಕೇಸಿಗೆ ಬಿಗ್ ಟ್ವಿಸ್ಟ್!
Автор: Dinoo Talks
Загружено: 2025-12-12
Просмотров: 7189
ಚಿತ್ರದುರ್ಗ ಶಿವಮೂರ್ತಿ ಕೇಸಿಗೆ ಬಿಗ್ ಟ್ವಿಸ್ಟ್!
ಪೋಕ್ಸೋ ಪ್ರಕರಣದಲ್ಲಿ ನಿರ್ದೋಷಿ ಎಂದು ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಇನ್ನೂ ಸಂಪೂರ್ಣವಾಗಿ ಪಾರಾಗಲು ಸಾಧ್ಯವಾಗಿಲ್ಲ. ಸಂತ್ರಸ್ಥೆಯರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣಾ ನ್ಯಾಯಾಲಯದ ತೀರ್ಪಿನ ಯಾವ ಅಂಶಗಳನ್ನು ಮುಂದಿಟ್ಟುಕೊಂಡು ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ? ಸಂತ್ರಸ್ಥೆಯರಿಗೆ ಹೈಕೋರ್ಟ್ ನಲ್ಲಿ ನ್ಯಾಯ ಸಿಗುವುದೇ? ಕಾನೂನು ಏನು ಹೇಳುತ್ತದೆ? ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ತೀರ್ಪುಗಳು ಏನನ್ನು ಹೇಳುತ್ತವೆ? ಇಲ್ಲಿದೆ ಒಂದು ವಿಶ್ಲೇಷಣೆ.
Big Twist in Chitradurga Shivamurthy Case!
Shivamurthy of Chitradurga Murugha Math, who was acquitted by the trial court in the POCSO case, has not yet fully escaped. The victims have now approached the High Court. On what aspects of the trial court's judgment have they based their appeal to the High Court? Will the victims get justice in the High Court? What does the law say? What do the Supreme Court's judgments say regarding POCSO cases? Here is an analysis.
Доступные форматы для скачивания:
Скачать видео mp4
-
Информация по загрузке: