Dinoo Talks

ನಮಸ್ತೆ, ನಾನು ದಿನೇಶ್ ಕುಮಾರ್ ಎಸ್.ಸಿ. 30 ವರ್ಷಗಳ ಚಳವಳಿ ಮತ್ತು ಪತ್ರಿಕಾವೃತ್ತಿಯ ಅನುಭವದೊಂದಿಗೆ ಈ ಯೂಟ್ಯೂಬ್ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿಯಾಗುತ್ತಿದ್ದೇನೆ.
ಪತ್ರಿಕಾ ವೃತ್ತಿ, ಬರವಣಿಗೆ ಎಲ್ಲವೂ ನನ್ನ ಸಾಮಾಜಿಕ ಚಟುವಟಿಕೆಯ ಭಾಗವೇ ಆಗಿದೆ. ಧ್ವನಿ ಇಲ್ಲದವರ ಧ್ವನಿಯಾಗುವುದು ನನ್ನ ಜೀವನದೃಷ್ಟಿ ಮತ್ತು ಗುರಿ.
ಬನ್ನಿ, ಇಲ್ಲಿ ಒಂದಷ್ಟು ಸಂವಾದಿಸೋಣ. ಮಾತು ಕಳೆದುಕೊಂಡ ಕಾಲಕ್ಕೆ ಗಂಟಲಾಗೋಣ.